ಸ್ಟಿರಾಯ್ಡ್ ಬಳಕೆಯಿಂದ ನಟಿ ಸಮಂತಾ ಮುಖದ ಚರ್ಮಕ್ಕೆ ಆಯ್ತು ಹಾನಿ.
20 Sep 2023
Pic credit - instagram
ನಿಮ್ಮ ಮುಖದ ಕಾಂತಿ ಚೆನ್ನಾಗಿದೆ ಎಂದು ಸಮಂತಾರನ್ನು ಹೊಗಳಿದ ಅಭಿಮಾನಿಗಳು.
ಅಭಿಮಾನಿಗಳ ಹೊಗಳಿಕೆ
ಮುಖ ಚೆನ್ನಾಗಿ ಕಾಣಲು ಫಿಲ್ಟರ್ ಬಳಸುತ್ತಿರುವುದನ್ನು ಒಪ್ಪಿಕೊಂಡ ಸಮಂತಾ.
ನಿಜ ಒಪ್ಪಿಕೊಂಡ ನಟಿ
ಹಲವು ತಿಂಗಳಿಂದ ಸಮಂತಾ ಅವರು ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಮಯೋಸೈಟಿಸ್ ಕಾಯಿಲೆ
ಚಿಕಿತ್ಸೆಗಾಗಿ ಸ್ಟಿರಾಯ್ಡ್ ಬಳಕೆ ಮಾಡಿದ ಬಳಿಕ ಮುಖದ ಕಾಂತಿ ಹಾಳಾಗಿದೆ ಎಂದ ನಟಿ.
ಮುಖದ ಕಾಂತಿಗೆ ಹಾನಿ
‘ಖುಷಿ’ ಸಿನಿಮಾ ತೆರೆಕಂಡ ಬಳಿಕ ನಟನೆಯಿಂದ ದೀರ್ಘ ಬಿಡುವು ಪಡೆದ ಸಮಂತಾ.
ನಟನೆಯಿಂದ ಬಿಡುವು
ಸಮಂತಾ ರುತ್ ಪ್ರಭು ಅವರು ಈಗ ಆರೋಗ್ಯದ ಕಡೆಗೆ ಹೆಚ್ಚ ಗಮನ ಹರಿಸುತ್ತಿದ್ದಾರೆ.
ಆರೋಗ್ಯದ ಕಡೆಗೆ ಗಮನ
ಸಮಂತಾ ರುತ್ ಪ್ರಭು ಯಾವಾಗ ಮರು ಮದುವೆ ಆಗುತ್ತಾರೆ ಎಂಬ ಬಗ್ಗೆ ಶುರುವಾಗಿದೆ ಚರ್ಚೆ.
ಮದುವೆ ಬಗ್ಗೆ ಚರ್ಚೆ
ಅಮೆರಿಕದಲ್ಲಿ ಹಾಲಿವುಡ್ ಚಿತ್ರಕ್ಕೆ ಸಮಂತಾ ಆಡಿಷನ್ ನೀಡಿರುವ ಬಗ್ಗೆ ಗುಮಾನಿ ಇದೆ.
ಹಾಲಿವುಡ್ನಲ್ಲೂ ಬೇಡಿಕೆ?
ನಟಿ ಪ್ರಣಿತಾ ಸುಭಾಷ್ ಕಲರ್ಫುಲ್ ಫೋಟೋಗೆ ಲಕ್ಷಾಂತರ ಲೈಕ್ಸ್
ಇದನ್ನೂ ಓದಿ: