ಕ್ಯೂಟ್ ಲುಕ್ನಲ್ಲಿ ಗಮನ ಸೆಳೆದ ನಟಿ ಆಲಿಯಾ ಭಟ್
ವೈರಲ್ ಆಯ್ತು ನಟಿಯ ಹೊಸ ಫೋಟೋಸ್
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ
ರಣವೀರ್ ಸಿಂಗ್ ಜೊತೆ ತೆರೆ ಹಂಚಿಕೊಂಡಿರೋ ನಟಿ
ಜುಲೈ 28ರಂದು ರಿಲೀಸ್ ಆಗಲಿದೆ ಸಿನಿಮಾ
ಕರಣ್ ಜೋಹರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು
ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ
ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದ ಆಲಿಯಾ
ಆಗಸ್ಟ್ 11 ರಂದು ರಿಲೀಸ್ ಆಗಲಿದೆ ಆಲಿಯಾ ಹಾಲಿವುಡ್ ಸಿನಿಮಾ
Learn more