ಪತ್ನಿ ಸ್ನೇಹಾ ರೆಡ್ಡಿ ಹುಟ್ಟುಹಬ್ಬಕ್ಕೆ ಮುದ್ದಾಗಿ ಶುಭಕೋರಿದ ಅಲ್ಲು ಅರ್ಜುನ್​.

29 Sep 2023

Pic credit - instagram

ಅಲ್ಲು ಅರ್ಜುನ್​ ಪತ್ನಿ ಸ್ನೇಹಾ ರೆಡ್ಡಿ ಸೆ.29ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸೆ.29ರಂದು ಜನ್ಮದಿನ

ಹೆಂಡತಿಯ ಬರ್ತ್​ಡೇ ಪ್ರಯುಕ್ತ ವಿಶೇಷವಾಗಿ ವಿಶ್​ ಮಾಡಿದ ನಟ ಅಲ್ಲು ಅರ್ಜುನ್​.

ಪತ್ನಿಗೆ ಶುಭ ಹಾರೈಕೆ

‘ಹ್ಯಾಪಿ ಬರ್ತ್​ಡೇ ಕ್ಯೂಟಿ’ ಎಂದು ಪತ್ನಿಯನ್ನು ಮುದ್ದಾಗಿ ಕರೆದ ಅಲ್ಲು ಅರ್ಜುನ್​.

ಕ್ಯೂಟಿ ಅಂತ ಕರೆದ ನಟ

ಪತ್ನಿಯ ಫೋಟೋ, ವಿಡಿಯೋ ಹಂಚಿಕೊಂಡು ‘ನನ್ನ ಬದುಕಿನ ಬೆಳಕು’ ಎಂದ ನಟ.

‘ನನ್ನ ಬದುಕಿನ ಬೆಳಕು’

ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಅಲ್ಲು ಸ್ನೇಹಾ ರೆಡ್ಡಿಗೆ ಜನ್ಮದಿನ ಶುಭ ಕೋರಿದ್ದಾರೆ.

ಶುಭಾಶಯಗಳ ಮಳೆ

ಅಲ್ಲು ಅರ್ಜುನ್​ ಅವರ ವೃತ್ತಿಜೀವನಕ್ಕೆ ಸ್ನೇಹಾ ರೆಡ್ಡಿ ಅವರು ಬೆಂಬಲವಾಗಿ ನಿಂತಿದ್ದಾರೆ.

ಪತಿಗೆ ಬೆಂಬಲ

ಇಬ್ಬರು ಮುದ್ದಾದ ಮಕ್ಕಳ ಆರೈಕೆಯಲ್ಲಿ ಅಲ್ಲು ಸ್ನೇಹಾ ರೆಡ್ಡಿ ಅವರು ತೊಡಗಿಕೊಂಡಿದ್ದಾರೆ.

ಮಕ್ಕಳ ಆರೈಕೆ

ಅಲ್ಲು ಅರ್ಜುನ್​ ಅವರು ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

‘ಪುಷ್ಪ 2’ ನಿರೀಕ್ಷೆ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.