Amala Paul

ಅಮಲಾ ಪೌಲ್ ಪ್ರಕೃತಿ ಪ್ರೇಮಿ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ

04 Oct 2023

Pic credit - instagram

Amala Paul (1)

ನಟಿ ಅಮಲಾ ಪೌಲ್ ಅವರು ಪ್ರಕೃತಿ ಪ್ರೇಮಿ. ಕಾಡು, ಬೆಟ್ಟ, ನದಿ, ಗುಡ್ಡಗಳಲ್ಲಿ ಅವರು ಸಮಯ ಕಳೆಯುತ್ತಿರುತ್ತಾರೆ.

ಪ್ರಕೃತಿ ಪ್ರೇಮಿ

Amala Paul (2)

ಅಮಲಾ ಅವರು ನದಿಯ ಮಧ್ಯೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೈರಲ್ ಫೋಟೋ

Amala Paul (3)

ಅಮಲಾ ಪೌಲ್ ಕೇರಳದವರು. ಅಲ್ಲಿ ಅವರು ಸಮಯ ಕಳೆಯುತ್ತಿರುವ ಸಾಕಷ್ಟು ಫೋಟೋ ಹಂಚಿಕೊಳ್ಳುತ್ತಾರೆ.

ಕೇರಳದ ನಟಿ

ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾದಲ್ಲಿ ಅಮಲಾ ಪೌಲ್ ಅವರು ನಂದಿನಿ ಹೆಸರಿನ ಪಾತ್ರ ಮಾಡಿದ್ದರು.

ಹೆಬ್ಬುಲಿ ಬೆಡಗಿ

ಕನ್ನಡದಲ್ಲಿ ಅಮಲಾ ಪೌಲ್ ನಟಿಸಿದ ಏಕೈಕ  ಸಿನಿಮಾ ಎಂದರೆ ಅದು ‘ಹೆಬ್ಬುಲಿ’.

ಏಕೈಕ ಸಿನಿಮಾ

ಸದ್ಯ ಅಮಲಾ ಪೌಲ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಹಲವು ಚಿತ್ರಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.

ಹಲವು ಸಿನಿಮಾ

ಅಮಲಾ ಪೌಲ್ ಅವರು 2014ರಲ್ಲಿ ಎಎಲ್ ವಿಜಯ್ ಅವರನ್ನು ಮದುವೆ ಆಗಿದ್ದರು. 2017ರಲ್ಲಿ ಇಬ್ಬರೂ ಬೇರೆ ಆದರು.

ಮದುವೆ

ಸಮುದ್ರ ಅಂದ್ರೆ ನಟಿ ದಿವ್ಯಾ ಸುರೇಶ್​ಗೆ ಸಖತ್ ಇಷ್ಟ