Dviya Suresh

ಸಮುದ್ರ ಅಂದ್ರೆ ನಟಿ ದಿವ್ಯಾ ಸುರೇಶ್​ಗೆ ಸಖತ್ ಇಷ್ಟ

04 Oct 2023

Pic credit - instagram

Dviya Suresh (1)

ನಟಿ ದಿವ್ಯಾ ಸುರೇಶ್ ಅವರಿಗೆ ಸಮುದ್ರ ಎಂದರೆ ಸಖತ್ ಇಷ್ಟ. ಈ ಬಗ್ಗೆ ಅವರು ಹೊಸ ಪೊಸ್ಟ್ ಹಾಕಿದ್ದಾರೆ.

ದಿವ್ಯಾ ಸುರೇಶ್

Dviya Suresh (2)

‘ನನಗೆ ಸಮುದ್ರ ಅಂದ್ರೆ ಪ್ರೀತಿ’ ಎಂದು ಅವರು ಕ್ಯಾಪ್ಶನ್ ನಿಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಸಖತ್ ಪ್ರೀತಿ

Dviya Suresh (3)

ಚಿತ್ರರಂಗದ ಮೂಲಕ ದಿವ್ಯಾ ಸುರೇಶ್ ಅವರು ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಕಿರುತೆರೆಗೆ ಬಂದರು.

ಸಿನಿಮಾದಲ್ಲಿ ನಟನೆ

ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಮೂಲಕ ದಿವ್ಯಾ ಸುರೇಶ್ ಅವರು ಫೇಮಸ್ ಆದರು. ಅವರಿಗೆ ಸಖತ್ ಬೇಡಿಕೆ ಇದೆ.

ಬಿಗ್ ಬಾಸ್

‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ದಿವ್ಯಾ ಸುರೇಶ್ ಅವರು ಆಮ್ರಪಾಲಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ತ್ರಿಪುರ ಸುಂದರಿ

‘ತ್ರಿಪುರ ಸುಂದರಿ’ ಧಾರಾವಾಹಿಯ ಕೊನೆಯ ಎಪಿಸೋಡ್​ಗಳು ಪ್ರಸಾರ ಕಾಣುತ್ತಿವೆ. ಈ ವಾರ ಧಾರಾವಾಹಿ ಕೊನೆಗೊಳ್ಳೋ ಸಾಧ್ಯತೆ ಇದೆ.

ಪೂರ್ಣಗೊಳ್ಳುತ್ತಿದೆ ಧಾರಾವಾಹಿ

ಅದ್ವಿತಿ ಶೆಟ್ಟಿ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅವರು ಸುಳ್ಳು ಎಂದಿದ್ದಾರೆ.

ಮುಂದೇನು?

‘ನಾನು ಬಿಗ್ ಬಾಸ್​ಗೆ ಬರ್ತಿಲ್ಲ, ವದಂತಿ ಅಷ್ಟೇ’