ಬ್ರೇಕಪ್​ ಫೀಲ್​ನಲ್ಲಿ ಸಖತ್ ಬಾಡಿ ಮಾಡಿದ ಟೈಗರ್ ಶ್ರಾಫ್

ಫಿಟ್ನೆಸ್​ಗೆ ಸಖತ್ ಪ್ರಾಮುಖ್ಯತೆ ಕೊಡುತ್ತಾರೆ ನಟ ಟೈಗರ್ ಶ್ರಾಫ್​

ವೈರಲ್ ಆಗುತ್ತಿದೆ ಬಾಲಿವುಡ್ ಹೀರೋನ ಹೊಸ ಫೋಟೋಸ್

ಆ್ಯಕ್ಷನ್ ಸಿನಿಮಾಗಳ ಮೂಲಕ ಗಮನ ಸೆಳೆಯುವ ಟೈಗರ್ ಶ್ರಾಫ್

ಬಾಲಿವುಡ್​ನ ಉಳಿದ ಸ್ಟಾರ್​ಗಳಿಗಿಂತ ಟೈಗರ್ ದೇಹ ಸೂಪರ್

ಸದಾ ಸಿಕ್ಸ್ ಪ್ಯಾಕ್​ನಲ್ಲಿ ಮಿಂಚುವ ಜಾಕಿ ಶ್ರಾಫ್ ಮಗ

ದಿಶಾ ಪಟಾಣಿ ಜೊತೆ ಬ್ರೇಕಪ್ ಮಾಡಿಕೊಂಡಿರುವ ಟೈಗರ್ ಶ್ರಾಫ್

ಫೀಲ್​ನಲ್ಲಿದ್ದರೂ ಮಸ್ತ್ ಬಾಡಿ ಮಾಡಿ ಗಮನ ಸೆಳೆದ ಹೀರೋ