ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ 

19  September, 2023

Pic credit - Pinterest

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ.

ನೆಲ್ಲಿಕಾಯಿ ರಸ

Pic credit - Pinterest

 ಪೋಷಕಾಂಶ ಭರಿತ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ.

ನೆಲ್ಲಿಕಾಯಿ

Pic credit - Pinterest

ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸುವ ಸುಲಭ ವಿಧಾನ ಇಲ್ಲಿ ತಿಳಿದುಕೊಳ್ಳಿ.

ನೆಲ್ಲಿಕಾಯಿ ಜ್ಯೂಸ್

Pic credit - Pinterest

ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ.

ಹಂತ 1

Pic credit - Pinterest

ಈಗ, ನೆಲ್ಲಿಕಾಯಿ ತುಂಡುಗಳಿಗೆ ನೀರು ಸೇರಿಸಿ ಮಿಕ್ಸಿಯಲ್ಲಿ ನಯವಾಗಿ ರುಬ್ಬಿಕೊಳ್ಳಿ.

ಹಂತ 2

Pic credit - Pinterest

ಶುಂಠಿ ಮತ್ತು ಜೇನುತುಪ್ಪವನ್ನು ಸೇರಿಸಿ ,ಮತ್ತೊಮ್ಮೆ ಕೆಲ ನಿಮಿಷಗಳ ವರೆಗೆ ರುಬ್ಬಿಕೊಳ್ಳಿ.

ಹಂತ 3

Pic credit - Pinterest

ತಿರುಳು ಮತ್ತು ಬೀಜಗಳನ್ನು ತೆಗೆದು ಹಾಕಲು ರಸವನ್ನು ಚೆನ್ನಾಗಿ  ಸೋಸಿಕೊಳ್ಳಿ.

ಹಂತ 4

Pic credit - Pinterest

ಒಂದು ಲೋಟದಲ್ಲಿ 2 ಐಸ್ ಕ್ಯೂಬ್ ಗಳನ್ನು ಸೇರಿಸಿ ಕುಡಿಯಿರಿ. (ಬೇಡವಾದಲ್ಲಿ ಹಾಗೆಯೇ ಕುಡಿಯಬಹುದು)

ಹಂತ 5

Pic credit - Pinterest

ಅಂಜೂರ ಸೇವನೆಯಿಂದ ಲಭಿಸುವ ಅದ್ಭುತ ಆರೋಗ್ಯ ಪ್ರಯೋಜನಗಳು