ಈ ರೋಗಿಗಳು ಎಂದಿಗೂ ನೆಲ್ಲಿಕಾಯಿ ತಿನ್ನಬೇಡಿ
26 Sep 2023
Pic credit - Pinterest
ನೆಲ್ಲಿಕಾಯಿಯಲ್ಲಿ ವಿಟಮಿನ್ ಎ,ಬಿ,ಸಿ, ಕ್ಯಾಲ್ಸಿಯಂ ಹಾಗೂ ಫೈಬರ್ ಹೇರಳವಾಗಿದೆ.
ನೆಲ್ಲಿಕಾಯಿ
Pic credit - Pinterest
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಚರ್ಮ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು.
ಆರೋಗ್ಯ ಪ್ರಯೋಜನ
Pic credit - Pinterest
ಆದರೆ ಕೆಲವೊಂದು ರೋಗಗಳಿಂದ ಬಳಲುತ್ತಿರುವವರು ಎಂದಿಗೂ ನೆಲ್ಲಿಕಾಯಿ ತಿನ್ನಬೇಡಿ
ಎಚ್ಚರಿಕೆ
Pic credit - Pinterest
ನೆಲ್ಲಿಕಾಯಿ ದೇಹವನ್ನು ತಂಪಾಗಿಸುವುದರಿಂದ ನೆಗಡಿ, ಕೆಮ್ಮುವಿನಿಂದ ಬಳಲುತ್ತಿದ್ದಾಗ ತಿನ್ನಬೇಡಿ.
ನೆಗಡಿ, ಕೆಮ್ಮು
Pic credit - Pinterest
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರು ನೆಲ್ಲಿಕಾಯಿಯನ್ನು ಸೇವಿಸಬೇಡಿ.
ಮೂತ್ರಪಿಂಡದ ಕಾಯಿಲೆ
Pic credit - Pinterest
ನೆಲ್ಲಿಕಾಯಿಯಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಕಿಡ್ನಿಗೆ ಹಾನಿಯುಂಟು ಮಾಡಬಹುದು.
ಕಿಡ್ನಿಗೆ ಹಾನಿ
Pic credit - Pinterest
ಆ್ಯಂಟಿ ಬಯೋಟಿಕ್ ಔಷಧಿಯನ್ನು ಸೇವಿಸುತ್ತಿದ್ದರೆ, ಅಂಥವರು ನೆಲ್ಲಿಕಾಯಿ ತಿನ್ನಬಾರದು.
ಆ್ಯಂಟಿ ಬಯೋಟಿಕ್
Pic credit - Pinterest
ಮಲಬದ್ದತೆ ಮತ್ತು ಆಮ್ಲೀಯತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಎಂದಿಗೂ ನೆಲ್ಲಿಕಾಯಿ ತಿನ್ನಬೇಡಿ.
ಆಮ್ಲೀಯತೆ
Pic credit - Pinterest
ಬೆಕ್ಕೆಂದು ಕರಿಚಿರತೆಯನ್ನು ಸಾಕಿದ ಮಹಿಳೆ
ಇಲ್ಲಿ ಕ್ಲಿಕ್ ಮಾಡಿ: