ಬೆಕ್ಕೆಂದು ಕರಿಚಿರತೆಯನ್ನು ಸಾಕಿದ ಮಹಿಳೆ

26 Sep 2023

PC- Instagram/luna_the_pantera

ಇನ್ನೂ ಕಣ್ಣುಬಿಡದ ತಬ್ಬಲಿ ಕರಿಚಿರತೆಯ ಮರಿಗೆ ತಾಯಿಯ ಪ್ರೀತಿ ನೀಡಿದ ರಷ್ಯಾದ ಮಹಿಳೆ.

ರಷ್ಯಾದ ಮಹಿಳೆ

PC- Instagram/luna_the_pantera

ಬೆಕ್ಕಿನಮರಿಯೆಂದು ಕರೆತಂದು ಸಾಕಿ, ಬೆಳೆಯುತ್ತ ಹೋದಂತೆ ಅದು ಕರಿಚಿರತೆ ಎಂದು ಗೊತ್ತಾಗಿದೆ.

ಬೆಕ್ಕಿನಮರಿ

PC- Instagram/luna_the_pantera

ಈ ಚಿರತೆಗೆ ಲೂನಾ ಎಂದು ಹೆಸರಿಡಲಾಗಿದ್ದು, ಇದರ @luna_the_pantera ಎಂಬ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಿದೆ.

ಲೂನಾ ಕರಿಚಿರತೆ

PC- Instagram/luna_the_pantera

ಇದೀಗಾಗಲೇ @luna_the_pantera ಇನ್ಸ್ಟಾಗ್ರಾಮ್ ಖಾತೆಯಲ್ಲಿ 3.5 ಮಿಲಿಯನ್​​​ ಫಾಲೋವರ್ಸ್​ಗಳು ಇದ್ದಾರೆ.

3.5 ಮಿಲಿಯನ್

PC- Instagram/luna_the_pantera

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲೂನಾದ ಸಾಕಷ್ಟು ವಿಡಿಯೋ, ಫೋಟೋಗಳು ಹರಿದಾಡುತ್ತಿದೆ.

ಫೋಟೋ ವೈರಲ್​​

PC- Instagram/luna_the_pantera

ರಷ್ಯಾದ ಮಹಿಳೆಯ ಪ್ರಾಣಿಪ್ರೀತಿ, ಸಹಾನುಭೂತಿಯನ್ನು ಕಂಡು ನೆಟ್ಟಿಗರು ಅಚ್ಚರಿಗೊಳ್ಳುತ್ತಿದ್ದಾರೆ.

ರಷ್ಯಾದ ಮಹಿಳೆ

PC- Instagram/luna_the_pantera

ಹೆತ್ತಮ್ಮನಿಂದ ದೂರವಾಗಿದ್ದ ಮರಿಗೆ ತಾಯಿ ಪ್ರೀತಿ ನೀಡಿದ ಮಹಿಳೆಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಶ್ಲಾಘನೆ ವ್ಯಕ್ತ

PC- Instagram/luna_the_pantera

ಗಾಜಿನಂತೆ ಕಾಣುವ ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?