ಹಾಟ್ ಅವತಾರದಲ್ಲಿ ಮಿಂಚಿದ 'ಡ್ರೀಮ್ ಗರ್ಲ್'

13-Sep 2023

Pic credit - Instagram/Ananya Panday

'ಡ್ರೀಮ್ ಗರ್ಲ್' ಸಿನಿಮಾದ ಬೆಡಗಿ ಅನನ್ಯಾ ಪಾಂಡೆ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ಅನನ್ಯಾ ಪಾಂಡೆ

ಆಗಸ್ಟ್ 25 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಸಿನಿಮಾ ಡ್ರೀಮ್ ಗರ್ಲ್ 2.

ಡ್ರೀಮ್ ಗರ್ಲ್ 2

ಇದೀಗಾಗಲೇ ಈ ಸಿನಿಮಾ  ಬಾಕ್ಸ್​​​ ಆಫೀಸ್​​ನಲ್ಲಿ 116 ಕೋಟಿ ರೂಪಾಯಿ ಗಳಿಕೆ ಕಂಡಿದೆ.

116 ಕೋಟಿ

lokmat ಮೋಸ್ಟ್ ಸ್ಟೈಲಿಶ್ ಅವಾರ್ಡ್ 2023​ ಕಾರ್ಯಕ್ರಮದಲ್ಲಿ ಮಿಂಚಿದ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ

ಅನನ್ಯಾ ಹಾಟ್​​​ ಅವತಾರ ಕಂಡು ನೆಟ್ಟಿಗರು ಫುಲ್​​ ಫಿದಾ ಆಗಿದ್ದಾರೆ. 

ಹಾಟ್​​​ ಅವತಾರ

ಗ್ಲಾಮ್​ ಐಕಾನ್​​​ ಪಟ್ಟವನ್ನು ಮುಡಿಗೇರಿಸಿಕೊಂಡ ಬಾಲಿವುಡ್​​ ಬ್ಯೂಟಿ ಅನನ್ಯಾ.

ಬಾಲಿವುಡ್​​ ಬ್ಯೂಟಿ

ಸದ್ಯ ನಟಿಯ ಹಾಟ್​ ಅವತಾರದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ಫೋಟೋ ವೈರಲ್​​

ಸಾಲು ಸಾಲು ಫ್ಲಾಪ್​ ಸಿನಿಮಾದ ಬಳಿಕ 'ಡ್ರೀಮ್ ಗರ್ಲ್' ಅನನ್ಯಾಗೆ ದೊಡ್ಡ ಮಟ್ಟದಲ್ಲಿ ಹಿಟ್​​ ಕೊಟ್ಟಿದೆ.

ಹಿಟ್ ಸಿನಿಮಾ

ಫ್ಯಾಶನ್​​ ಶೋನಲ್ಲಿ ಗ್ಲಾಮರಸ್ ಲುಕ್​​​ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್​​​