ಫ್ಯಾಶನ್​​ ಶೋನಲ್ಲಿ ಗ್ಲಾಮರಸ್ ಲುಕ್​​​ನಲ್ಲಿ ಬೇಬಿ ಡಾಲ್ ಸನ್ನಿಲಿಯೋನ್

13-Sep 2023

Pic credit - Instagram/Sunny Leone

ಹಾಟ್ ಬ್ಯೂಟಿ ಸನ್ನಿಲಿಯೋನ್​​​ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

ಹಾಟ್ ಬ್ಯೂಟಿ

ಬಾಲಿವುಡ್ ಬೇಬಿ ಡಾಲ್ ತನ್ನ ಮಾದಕ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ

ಬೇಬಿ ಡಾಲ್

ನಟಿ ಧರಿಸಿದ್ದ  ಈ ಉಡುಪು  ಫ್ಯಾಶನ್​​​ ಸ್ಟೈಲಿಸ್ಟ್​​​​ ಹಿತೇಂದ್ರ ಕಪೋಪರ ವಿನ್ಯಾಸಗೊಳಿಸಿದ್ದಾರೆ.

ಉಡುಪು ವಿನ್ಯಾಸ

ಸನ್ನಿಲಿಯೋನ್​​​ ಅವರ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

ಇನ್ಸ್ಟಾಗ್ರಾಮ್​ ಖಾತೆ

ಸನ್ನಿ ಹಂಚಿಕೊಂಡಿರುವ ಪೋಟೋಗಳು ಒಂದೇ ದಿನದಲ್ಲಿ 203,954 ಲೈಕ್​ಗಳನ್ನು ಪಡೆದುಕೊಂಡಿದೆ.

ಹಾಟ್ ಬ್ಯೂಟಿ

ಹೈ ಸ್ಲಿಟ್​​​​​​ ಮಿನುಗುವ  ಗೌನ್​​ನಲ್ಲಿ  ರ್‍ಯಾಂಪ್‌ ವಾಕ್ ಮಾಡಿದ ಹಾಟ್ ಬ್ಯೂಟಿ ಸನ್ನಿಲಿಯೋನ್​​​ 

ರ್‍ಯಾಂಪ್‌ ವಾಕ್

ಸದ್ಯ ಸನ್ನಿ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಫೋಟೋ ವೈರಲ್​​

ಟೊರೊಂಟೊ ಫಿಲ್ಮ್ ಫೆಸ್ಟಿವಲ್​​​ನಲ್ಲಿ ಮಿಂಚಿದ ಊರ್ವಶಿ ರೌಟೇಲಾ