ಕ್ಯೂಟ್​​ ಲುಕ್​​ನಲ್ಲಿ ಕಾಣಿಸಿಕೊಂಡ 'ಡ್ರೀಮ್ ಗರ್ಲ್ 2' ಬೆಡಗಿ

22 August 2023

ಬಾಲಿವುಡ್​​​ ನಟಿ ಅನನ್ಯಾ ಪಾಂಡೆ ಕ್ಯೂಟ್​​ ಲುಕ್​​​ನಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

22 August 2023

ಡ್ರೀಮ್ ಗರ್ಲ್ 2 ಸಿನಿಮಾದ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಅನನ್ಯಾ ಪಾಂಡೆ. 

22 August 2023

ಇದೇ ತಿಂಗಳ 25 ರಂದು ಅನನ್ಯಾ ನಟನೆಯ ಡ್ರೀಮ್ ಗರ್ಲ್ 2 ಸಿನಿಮಾ ತೆರೆ ಮೇಲೆ ಬರಲಿದೆ.

22 August 2023

ಅನನ್ಯಾ ಪಾಂಡೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

22 August 2023

ಫೋಟೋ ಹಂಚಿಕೊಂಡ ಕೇವಲ ಮೂರು ಗಂಟೆಗಳಲ್ಲೇ  158,995 ಲೈಕುಗಳನ್ನು ಪಡೆದುಕೊಂಡಿದೆ.

22 August 2023

ಅನೇಕ ದಿನಗಳಿಂದ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

22 August 2023

ಸದ್ಯ ಅನನ್ಯಾ ಪಾಂಡೆಯ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

22 August 2023