ಅನಿಕಾ ಸುರೇಂದ್ರನ್ ಹೊಸ ಫೊಟೋಸ್ ನೋಡಿದ್ರಾ? ಇಲ್ಲಿದೆ ಗ್ಯಾಲರಿ

05 Oct 2023

Pic credit - instagram

ಅನಿಕಾ ಸುರೇಂದ್ರನ್ ಅವರ ಹೊಸ ಫೋಟೋಸ್ ವೈರಲ್ ಆಗಿದೆ. ಈ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.

ಅನಿಕಾ ಸುರೇಂದ್ರನ್

ಅನಿಕಾ ಸುರೇಂದ್ರನ್​ ಅವರ ಫೋಟೋ ಎರಡೂವರೆ ಲಕ್ಷ ಲೈಕ್ಸ್ ಪಡೆದಿದೆ. ಇದಕ್ಕೆ ಭರ್ಜರಿ ಕಮೆಂಟ್ಸ್ ಬಂದಿದೆ.

ಲಕ್ಷ ಲೈಕ್ಸ್

ಅನಿಕಾ ಸುರೇಂದ್ರನ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 24 ಲಕ್ಷ ಹಿಂಬಾಲಕರಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ.

ಲಕ್ಷಾಂತರ ಹಿಂಬಾಲಕರು

ಅನಿಕಾ ಸುರೇಂದ್ರನ್ ಅವರು ಗ್ಲಾಮರ್ ಬೆಡಗಿ ಎಂದೇ ಫೇಮಸ್ ಆಗಿದ್ದಾರೆ. ಅವರು ಸಖತ್ ಕ್ಯೂಟ್ ಕೂಡ ಹೌದು.

ಗ್ಲಾಮರ್ ಬೆಡಗಿ

ಅನಿಕಾ ಸುರೇಂದ್ರನ್ ಅವರು ಬಾಲ ಕಲಾವಿದೆ ಆಗಿ ಚಿತ್ರರಂಗಕ್ಕೆ ಬಂದವರು. ನಂತರ ನಟಿಯಾಗಿ ಮಿಂಚಿದರು.

ಬಾಲ ಕಲಾವಿದೆ

‘ಕಿಂಗ್ ಆಫ್ ಕೋತ್ತಾ’ ಸಿನಿಮಾದಲ್ಲಿ ಅನಿಕಾ ಸುರೇಂದ್ರನ್ ನಟಿಸಿದ್ದರು. ಈ ಚಿತ್ರ ಸೋತಿದೆ.

ಸೋಲು

ಅನಿಕಾ ಅವರನ್ನು ಹುಡಕಿ ಹಲವು ಆಫರ್​ಗಳು ಬರುತ್ತಿವೆ. ಅಳದೆ, ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹಲವು ಆಫರ್

ಹಾಟ್ ಆಗಿ ಮಿಂಚಿದ ನಟಿ ನಿಧಿ ಅಗರ್​​ವಾಲ್