ಹಾಟ್ ಆಗಿ ಮಿಂಚಿದ ನಟಿ ನಿಧಿ ಅಗರ್​​ವಾಲ್

05 Oct 2023

Pic credit - instagram

ನಟಿ ನಿಧಿ ಅಗರ್​​ವಾಲ್ ಅವರು ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಅವರ ಹೊಸ ಫೋಟೋಸ್ ಗಮನ ಸೆಳೆದಿದೆ.

ಸಖತ್ ಬೋಲ್ಡ್

ನಿಧಿ ಅಗರ್​​ವಾಲ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿವೆ.

ವೈರಲ್ ಫೋಟೋ

ನಿಧಿ ಅಗರ್​​ವಾಲ್ ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಬೇಡಿಕೆಯ ನಟಿ

ನಿಧಿ ಅಗರ್​​ವಾಲ್ ಅವರಿಗೆ ಬೆಂಗಳೂರು ಕನೆಕ್ಷನ್ ಇದೆ. ಹುಟ್ಟಿದ್ದು ಹೈದರಾಬಾದ್​ನಲ್ಲಾದರೂ ಅವರು ಬೆಳೆದಿದ್ದು ಬೆಂಗಳೂರಿನಲ್ಲಿ.

ಬೆಂಗಳೂರು ಕನೆಕ್ಷನ್

ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಿಧಿ ಅಗರ್​ವಾಲ್ ಶಿಕ್ಷಣ ಪಡೆದರು. ಅವರಿಗೆ ಕನ್ನಡ ಸ್ವಲ್ಪ ಬರುತ್ತದೆ.

ಕ್ರೈಸ್ಟ್ ಯೂನಿವರ್ಸಿಟಿ

ತೆಲುಗು ಚಿತ್ರರಂಗದಲ್ಲಿ ನಿಧಿ ಅಗರ್​ವಾಲ್ ಫೇಮಸ್ ಆಗಿದ್ದಾರೆ. ಅಲ್ಲಿ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ.

ಹಲವು ಸಿನಿಮಾ

ನಿಧಿ ಅಗರ್ ವಾಲ್ ಅವರು ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ. ಅವರು ಸ್ಯಾಂಡಲ್ ವುಡ್ ಗೆ ಕಾಲಿಡಲಿ ಅನ್ನೋದು ಫ್ಯಾನ್ಸ್ ಕೋರಿಕೆ.

ಕನ್ನಡ ಸಿನಿಮಾ

ಅಮಲಾ ಪೌಲ್ ಪ್ರಕೃತಿ ಪ್ರೇಮಿ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ