'ಅನಿಮಲ್' ಸಿನಿಮಾದ ಪ್ರೋಮೋ ಇಂದು ಬಿಡುಗಡೆ ಆಗಿದ್ದು, ರಣ್​ಬೀರ್ ಕಪೂರ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

28 SEP 2023

'ಅನಿಮಲ್' ಸಿನಿಮಾದಲ್ಲಿ ಪ್ರೇಮಿಯಾಗಿ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಂಡಿದ್ದಾರೆ ರಣ್​ಬೀರ್.

ರಶ್ಮಿಕಾ ಮಂದಣ್ಣ

ಅನಿಮಲ್ ಸಿನಿಮಾದಲ್ಲಿ ಸಾಮಾನ್ಯ ವ್ಯಕ್ತಿಯಾಗಿಯೂ ರಣ್​ಬೀರ್ ಕಾಣಿಸಿಕೊಂಡಿದ್ದಾರೆ.

ಸಾಮಾನ್ಯ ವ್ಯಕ್ತಿ

ಅನಿಮಲ್ ಸಿನಿಮಾದ ರಣ್​ಬೀರ್ ಕಪೂರ್ ಖಡಕ್ ಲುಕ್

ಖಡಕ್ ಲುಕ್

ರಕ್ತ ಸಿಕ್ತ ವಿಲನ್ ಮಾದರಿ ವ್ಯಕ್ತಿಯಾಗಿ ನಟ ರಣ್​ಬೀರ್ ಕಪೂರ್

ರಕ್ತ ಸಿಕ್ತ

ಸಖತ್ ಸ್ಟೈಲಿಷ್ ಆಗಿಯೂ ರಣ್​ಬೀರ್ ಕಪೂರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟೈಲಿಷ್ ಲುಕ್

ಸಖತ್ ಮಾಸ್ ಅವತಾರದಲ್ಲಿ ರಣ್​ಬೀರ್, 'ಅನಿಮಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಸ್ ಅವತಾರ

'ಅನಿಮಲ್' ಸಿನಿಮಾದಲ್ಲಿ ಅನಿಲ್ ಕಪೂರ್ ಸಹ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಅನಿಲ್ ಕಪೂರ್

'ಅನಿಮಲ್' ಸಿನಿಮಾದ ವಿಲನ್ ಬಾಬಿ ಡಿಯೋಲ್

ಬಾಬಿ ಡಿಯೋಲ್

ನಟಿ, ನಿರ್ಮಾಪಕಿ ಪಲ್ಲವಿ ಜೋಶಿ ಜನಪ್ರಿಯತೆ ಹೆಚ್ಚಿಸಿದ 'ವ್ಯಾಕ್ಸಿನ್ ವಾರ್'