ನಟಿ, ನಿರ್ಮಾಪಕಿ ಪಲ್ಲವಿ ಜೋಶಿ ಜನಪ್ರಿಯತೆ ಹೆಚ್ಚಿಸಿದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ.

28 Sep 2023

Pic credit - instagram

ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಪಲ್ಲವಿ ಜೋಶಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಖ್ಯಾತ ಕಲಾವಿದೆ

‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ.

ನಿರ್ದೇಶಕನ ಪತ್ನಿ

‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ಮಾಣದಿಂದ ಸಖತ್​ ಲಾಭ ಮಾಡಿಕೊಂಡ ಪಲ್ಲವಿ ಜೋಶಿ.

ಯಶಸ್ವಿ ನಿರ್ಮಾಪಕಿ

ಸೆ.28ಕ್ಕೆ ತೆರೆಕಂಡ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರಕ್ಕೂ ಪಲ್ಲವಿ ಜೋಶಿ ಬಂಡವಾಳ ಹೂಡಿದ್ದಾರೆ.

‘ದಿ ವ್ಯಾಕ್ಸಿನ್​ ವಾರ್​’

‘ದಿ ಕಾಶ್ಮೀರ್​ ಫೈಲ್ಸ್’, ‘ದಿ ವ್ಯಾಕ್ಸಿನ್​ ವಾರ್​’ ಚಿತ್ರಗಳಲ್ಲಿ ಪಲ್ಲವಿ ಜೋಶಿ ನಟನೆಗೆ ಮೆಚ್ಚುಗೆ.

ಗಮನಾರ್ಹ ನಟನೆ

ಹಿಂದಿ ಚಿತ್ರರಂಗದಲ್ಲಿ ವಿವೇಕ್​ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ದಂಪತಿ ಯಶಸ್ವಿ ಆಗಿದ್ದಾರೆ.

ದಂಪತಿಗೆ ಗೆಲುವು

ತಾವು ನಿರ್ಮಿಸಿದ ಚಿತ್ರಗಳಲ್ಲಿ ಪಲ್ಲವಿ ಜೋಶಿ ಅವರು ಅನೇಕ ಕಲಾವಿದರಿಗೆ ಅವಕಾಶ ನೀಡಿದ್ದಾರೆ.

ಅನೇಕರಿಗೆ ಅವಕಾಶ

ಬಾಲ ಕಲಾವಿದೆಯಾಗಿ ಪಲ್ಲವಿ ಜೋಶಿ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದು 1973ರಲ್ಲಿ.

ಬಾಲನಟಿಯಾಗಿ ಎಂಟ್ರಿ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.