ಕಪ್ಪುಡುಗೆಯಲ್ಲಿ ಮಿಂಚಿದ ನಟಿ ಅನುಪಮಾ ಗೌಡ

22 Sep 2023

Pic credit - instagram

ನಟಿ ಅನುಪಮಾ ಗೌಡ ಅವರು ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಎಲ್ಲರ ಗಮನ ಸೆಳೆದಿವೆ.

ಕಪ್ಪುಡುಗೆ

ಕಪ್ಪು ಬಣ್ಣದ ಡ್ರೆಸ್​​ ಅನುಪಮಾಗೆ ಸಾಕಷ್ಟು ಹೊಂದುತ್ತದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಈ ಫೋಟೋ ಅಭಿಮಾನಿ ವಲಯದಲ್ಲಿ ವೈರಲ್ ಆಗಿದೆ.

ಅನುಪಮಾ ಮಿಂಚಿಂಗ್

ಅನುಪಮಾ ಗೌಡ ಅವರಿಗೆ ಬಣ್ಣದ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ನಟನೆಯನ್ನು ಅನೇಕರು ಇಷ್ಟಪಡುತ್ತಾರೆ.

ಸಖತ್ ಬೇಡಿಕೆ

ಕಾರ್ಯಕ್ರಮಗಳ ನಿರೂಪಣೆ ಮೂಲಕವೂ ಅನುಪಮಾ ಗೌಡ ಅವರು ಫೇಮಸ್ ಆಗಿದ್ದಾರೆ. ಹಲವು ಕಾರ್ಯಕ್ರಮಗಳನ್ನು ಅವರು ನಿರೂಪಿಸಿದ್ದಾರೆ.

ಆ್ಯಂಕರಿಂಗ್

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್​ ಇಂದಿನಿಂದ (ಸೆಪ್ಟೆಂಬರ್ 22) ಮೂರು ದಿನ ಪ್ರಸಾರ ಕಾಣಲಿದೆ. ಅದನ್ನು ಅನುಪಮಾ ನಿರೂಪಿಸಿದ್ದಾರೆ.

ಅನುಬಂಧ ಅವಾರ್ಡ್ಸ್

ಅನುಪಮಾ ಗೌಡ ಅವರು ‘ಕನ್ನಡ ಬಿಗ್ ಬಾಸ್ ಸೀಸನ್ 9’ರಲ್ಲಿ ಸ್ಪರ್ಧಿ ಆಗಿ ಆಗಮಿಸಿದ್ದರು. ಈ ಮೂಲಕ ಗಮನ ಸೆಳೆದಿದ್ದರು.

ಬಿಗ್ ಬಾಸ್

ಈ ಮೊದಲು ಕೂಡ ಅನುಪಮಾ ಗೌಡ ಅವರು ಬಿಗ್ ಬಾಸ್​ಗೆ ಬಂದಿದ್ದರು. ಆ ಮೂಲಕ ಜನಪ್ರಿಯತೆ ಪಡೆದಿದ್ದರು.

ಮೊದಲೂ ಬಂದಿದ್ರು

Photos ದುಬೈನಲ್ಲಿ ಮಿಂಚಿದ ನಟಿ ದೀಪಿಕಾ ದಾಸ್