Photos ದುಬೈನಲ್ಲಿ ಮಿಂಚಿದ ನಟಿ ದೀಪಿಕಾ ದಾಸ್

22 Sep 2023

Pic credit - instagram

ದೀಪಿಕಾ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬಗೆಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ದೀಪಿಕಾ ದಾಸ್

ದೀಪಿಕಾ ದಾಸ್ ಅವರು ದುಬೈಗೆ ತೆರಳಿದ್ದಾರೆ. ಅಲ್ಲಿ ಸಂಭ್ರಮದಿಂದ ಕಳೆಯುತ್ತಿರುವ ಕ್ಷಣಗಳನ್ನು ಸೆರೆ ಹಿಡಿದು ಪೋಸ್ಟ್ ಮಾಡಿದ್ದಾರೆ.

ದುಬೈನಲ್ಲಿ ದೀಪಿಕಾ

ಇತ್ತೀಚೆಗೆ ದುಬೈನಲ್ಲಿ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆದಿದೆ. ಈ ಕಾರಣದಿಂದಲೇ ಅವರು ದುಬೈಗೆ ತೆರಳಿದ್ದರು ಎನ್ನಲಾಗಿದೆ.

ಸೈಮಾ ಅವಾರ್ಡ್ಸ್

ಐಷಾರಾಮಿ ಕಾರಿನ ಎದುರು ನಿಂತು ದೀಪಿಕಾ ದಾಸ್ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಭರ್ಜರಿ ಪೋಸ್

ಕಿರುತೆರೆ ಮೂಲಕ ದೀಪಿಕಾ ದಾಸ್ ಬಣ್ಣದ ಬದುಕು ಆರಂಭಿಸಿದರು. ‘ನಾಗಿಣಿ’ ಧಾರಾವಾಹಿ ಅವರಿಗೆ ಜನಪ್ರಿಯತೆ ನೀಡಿತು.

ಕಿರುತೆರೆಯಿಂದ ಫೇಮಸ್

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಮತ್ತಷ್ಟು ಜನಪ್ರಿಯತೆ ಪಡೆದರು.

ಬಿಗ್ ಬಾಸ್

ಸಿನಿಮಾ ಕೆಲಸದಲ್ಲೂ ದೀಪಿಕಾ ದಾಸ್ ಬ್ಯುಸಿ ಆಗಿದ್ದಾರೆ. ಅವರು ಮಾಡುತ್ತಿರುವ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ.

ಸಿನಿಮಾ ಕೆಲಸ

ಪಡ್ಡೆಗಳ ನಿದ್ದೆ ಕದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್