ಪಡ್ಡೆಗಳ ನಿದ್ದೆ ಕದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್

22 Sep 2023

Pic credit - instagram

ನಟಿ ಜಾನ್ವಿ ಕಪೂರ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಜಾನ್ವಿ ಕಪೂರ್

ಜಾನ್ವಿ ಕಪೂರ್ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಅವರ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ.

ಫೋಟೋ ವೈರಲ್

ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳನ್ನು ಮಾಡಿ ಅವರು ಫೇಮಸ್ ಆಗಿದ್ದಾರೆ.

ಬಾಲಿವುಡ್ ನಟಿ

ಜಾನ್ವಿ ಕಪೂರ್ ಅವರು ತಮ್ಮ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಫೋಟೋಗೆ ಲೈಕ್ಸ್ ಸಿಗುತ್ತಿದೆ.

ಜಾನ್ವಿ ಸೌಂದರ್ಯ

ಜಾನ್ವಿ ಕಪೂರ್ ಅವರು ಆಗಾಗ ಬೋಲ್ಡ್ ಅವತಾರ ತಾಳುತ್ತಾರೆ. ಅಭಿಮಾನಿಗಳಿಗಾಗಿ ಹಾಟ್ ಫೋಟೋ ಹಂಚಿಕೊಳ್ಳುತ್ತಾರೆ.

ಬೋಲ್ಡ್ ಅವತಾರ

ಜಾನ್ವಿ ಕಪೂರ್ ಅವರು ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಅವರ ಮಗಳು. ಈ ಕಾರಣಕ್ಕೆ ಸುಲಭದಲ್ಲಿ ಅವಕಾಶ ದೊರೆಯಿತು.

ಸ್ಟಾರ್ ಕಿಡ್

ಜಾನ್ವಿ ಕಪೂರ್​ಗೆ ಈಗಿನ್ನು 26 ವರ್ಷ. ಅವರು ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಜಾನ್ವಿ ವಯಸ್ಸು

ತಡವಾಗಿದ್ದಕ್ಕೆ ಕ್ಷಮಿಸಿ ಎಂದ ನಟಿ ರಶ್ಮಿಕಾ ಮಂದಣ್ಣ