Rashmika Mandanna (12)

ತಡವಾಗಿದ್ದಕ್ಕೆ ಕ್ಷಮಿಸಿ ಎಂದ ನಟಿ ರಶ್ಮಿಕಾ ಮಂದಣ್ಣ

21-Sep 2023

Pic credit - Instagram

Rashmika Mandanna (13)

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಕ್ಯಾಪ್ಶನ್​ನಲ್ಲಿ ಅವರು ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳಿದ್ರು

Rashmika Mandanna (14)

ಎಲ್ಲ ಕಡೆಗಳಲ್ಲೂ ಗಣೇಶ ಚತುರ್ಥಿ ಆಚರಿಸಲಾಗಿದೆ. ಇದಕ್ಕೆ ವಿಶ್ ಮಾಡಿ ಫೋಟೋ ಹಾಕೋಕೆ ರಶ್ಮಿಕಾಗೆ ಆಗಿರಲಿಲ್ಲ.

ಕಾರಣವೇನು?

Rashmika Mandanna (15)

‘ಕ್ಷಮಿಸಿ, ತಡವಾಗಿದೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಏನ್ ಹೇಳಿದ್ರು?

ರಶ್ಮಿಕಾ ಅವರು ಹಬ್ಬಕ್ಕೆ ವಿಶ್ ಮಾಡೋಕೆ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಕ್ಯೂಟ್ ಫೋಟೋಸ್

ರಶ್ಮಿಕಾ ಮಂದಣ್ಣ ಕೈಯಲ್ಲಿ ‘ಅನಿಮಲ್’, ‘ಪುಷ್ಪ 2’ ಮೊದಲಾದ ಸಿನಿಮಾಗಳು ಇವೆ. ಇವುಗಳ ರಿಲೀಸ್​ಗೆ ಅವರು ಕಾದಿದ್ದಾರೆ.

ಹಲವು ಸಿನಿಮಾ

ಡಿಸೆಂಬರ್ 1ಕ್ಕೆ ‘ಅನಿಮಲ್’ ಸಿನಿಮಾ ರಿಲೀಸ್ ಆಗಲಿದೆ. ರಣಬೀರ್ ಕಪೂರ್​ಗೆ ಜೊತೆಯಾಗಿ ಅವರು ನಟಿಸಿದ್ದಾರೆ.

ಅನಿಮಲ್

ಈ ವರ್ಷದ ಆರಂಭದಲ್ಲೇ ‘ವಾರಿಸು’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ಯಶಸ್ಸು ಕಂಡಿದ್ದಾರೆ.

ಸಿಕ್ಕಿದೆ ಯಶಸ್ಸು

ನಟಿ ಭಾವನಾಗೆ ಕಡಿಮೆ ಆಗಿಲ್ಲ ತಂದೆ ಕಳೆದುಕೊಂಡ ನೋವು