ಸಣ್ಣ ವಯಸ್ಸಲ್ಲೇ ಬಿಕಿನಿ ಧರಿಸಿ ಮಿಂಚಿದ ಕಿರುತೆರೆ ನಟಿ

ನಟಿ ಅನುಷ್ಕಾ ಸೇನ್ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ವಿದೇಶದ ಬೀಚ್​ನಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿ ಗಮನ ಸೆಳೆದ ಸುಂದರಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

2002ರಲ್ಲಿ ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಅನುಷ್ಕಾ ಸೇನ್​

‘ಬಾಲ್ ವೀರ್’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದ ಅನುಷ್ಕಾ ಸೇನ್

ಸಣ್ಣ ವಯಸ್ಸಿನಲ್ಲೇ ಬಿಕಿನಿ ಧರಿಸಿ ಗಮನ ಸೆಳೆಯುತ್ತಿರುವ ಸುಂದರಿ

ವೆಬ್ ಸೀರಿಸ್​ಗಳಲ್ಲೂ ನಟಿಸಿ ಗಮನ ಸೆಳೆಯುತ್ತಿರುವ ಸುಂದರಿ ಅನುಷ್ಕಾ