Anushka Sharma (4)

ವಿರಾಟ್ ಶತಕಕ್ಕೆ ಪತ್ನಿ ಅನುಷ್ಕಾ ಶರ್ಮಾ ರಿಯಾಕ್ಷನ್ ನೋಡಿ

12-Sep 2023

Pic credit - Instagram

Anushka Sharma (1)

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬರುತ್ತಿದ್ದಾರೆ. ಪತಿಯ ಶತಕಕ್ಕೆ ಅವರು ರಿಯಾಕ್ಷನ್ ಕೊಟ್ಟಿದ್ದಾರೆ.

ಅನುಷ್ಕಾ ಶರ್ಮಾ

Anushka Sharma (5)

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ಅವರ ಆಟವನ್ನು ಅನುಷ್ಕಾ ಅವರು ಶ್ಲಾಘಿಸಿದ್ದಾರೆ.

ವಿರಾಟ್ ಶತಕ

Anushka Sharma (2)

ಅನುಷ್ಕಾ ಮನೆಯಿಂದ ಕೊಹ್ಲಿ ಆಟ ನೋಡಿದ್ದಾರೆ. ‘ಸೂಪರ್ ನಾಕ್, ಸೂಪರ್ ಗಯ್’ ಎಂದು ಬರೆದುಕೊಂಡಿದ್ದಾರೆ.

ಅನುಷ್ಕಾ ರಿಯಾಕ್ಷನ್

2017ರ ಡಿಸೆಂಬರ್ 11ರಂದು ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಇಟಲಿಯಲ್ಲಿ ಮದುವೆ ಆದರು. ಪ್ರೀತಿಗೆ ಹೊಸ ಅರ್ಥ ಕೊಟ್ಟರು.

ಅನುಷ್ಕಾ ವಿವಾಹ

ಅನುಷ್ಕಾ ಸದ್ಯ ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಈ ಕಾರಣದಿಂದ ಅವರು ಭಾರತದಲ್ಲೇ ಇದ್ದಾರೆ.

ವಮಿಕಾ

2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರವೇ ಕೊನೆ ಇದಾದ ಬಳಿಕ ಅನುಷ್ಕಾ ಶರ್ಮಾ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ಜೀರೋ

‘ಚಕ್ದಾ ಎಕ್ಸ್​​ಪ್ರೆಸ್’ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಬಹಳ ಸಮಯ ಕಳೆದಿದೆ.

ನಟನೆಗೆ ಕಂಬ್ಯಾಕ್

ಬಿಂಕದ ವಯ್ಯಾರಿಯಂತೆ ಬಂದ ನಟಿ ಶ್ರೀಲೀಲಾ