ಬಿಂಕದ ವಯ್ಯಾರಿಯಂತೆ ಬಂದ ನಟಿ ಶ್ರೀಲೀಲಾ

12-Sep 2023

Pic credit - Instagram

ನಟಿ ಶ್ರೀಲೀಲಾ ಅವರು ಹೊಸ ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ಹೊಸ ಫೋಟೋಶೂಟ್

ಈ ಫೋಟೋದಲ್ಲಿ ಶ್ರೀಲೀಲಾ ಅವರ ವಯ್ಯಾರ ಗಮನ ಸೆಳೆದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ವಯ್ಯಾರದಿ ಬಂದರು

ಅಭಿಮಾನಿಗಳ ಕಡೆಯಿಂದ ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ನಟಿಯನ್ನು ಬಾಯ್ತುಂಬ ಹೊಗಳುತ್ತಿದ್ದಾರೆ.

ಭರ್ಜರಿ ಲೈಕ್ಸ್

ಕನ್ನಡದ ನಟಿ ಶ್ರೀಲೀಲಾ ವರು ಸದ್ಯ ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಟಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.

ಸಖತ್ ಬ್ಯುಸಿ

ಕನ್ನಡದ ‘ಕಿಸ್’ ಮೊದಲಾದ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನಲ್ಲಿ ಬ್ಯುಸಿ ಆಗಿದ್ದಾರೆ.

ಕನ್ನಡದ ನಟಿ

ಶ್ರೀಲೀಲಾ ಕೈಯಲ್ಲಿ ಆರಕ್ಕೂ ಹೆಚ್ಚು ಸಿನಿಮಾಗಳಿವೆ. ಅವರು ಕನ್ನಡಕ್ಕೆ ಬರುತ್ತಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಾರೆ.

6ಕ್ಕೂ ಹೆಚ್ಚು ಸಿನಿಮಾ

ಶ್ರೀಲೀಲಾ ಹಾಗೂ ರಾಮ್ ಪೋತಿನೇನಿ ನಟನೆಯ ‘ಸ್ಕಂದ’ ಸಿನಿಮಾ ಈ ತಿಂಗಳು 28ರಂದು ರಿಲೀಸ್ ಆಗಲಿದೆ.

ಸ್ಕಂದ ಸಿನಿಮಾ

ನನ್ನ ಹೃದಯ ತುಂಬಿ ಬಂದಿದೆ ಎಂದ ರುಕ್ಮಿಣಿ ವಸಂತ್