ನನ್ನ ಹೃದಯ ತುಂಬಿ ಬಂದಿದೆ ಎಂದ ರುಕ್ಮಿಣಿ ವಸಂತ್

11-Sep 2023

Pic credit - Instagram

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ರುಕ್ಮಿಣಿ ವಸಂತ್ ದೊಡ್ಡ ಗೆಲುವನ್ನು ಕಂಡಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಖುಷಿಯಲ್ಲಿ ರುಕ್ಮಿಣಿ

ರುಕ್ಮಿಣಿ ಅವರಿಗೆ ಅನೇಕರು ಅಭಿನಂದನೆ ತಿಳಿಸುತ್ತಿದ್ದಾರೆ. ಫ್ಯಾನ್ಸ್ ಕಡೆಯಿಂದ ಅವರಿಗೆ ಹೂಗುಚ್ಛ ಸಿಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೂವುಗಳ ರಾಶಿ

ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ರುಕ್ಮಿಣಿ ವಸಂತ್ ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳ ಪ್ರೀತಿ

ಅಭಿಮಾನಿಗಳ ಪ್ರೀತಿಗೆ ಹೃದಯ ತುಂಬಿ ಬಂದಿದೆ ಎಂದು ರುಕ್ಮಿಣಿ ವಸಂತ್ ಅವರು ಪೋಸ್ಟ್ ಮಾಡಿದ್ದಾರೆ. ಅವರಿಗೆ ಈ ಗೆಲುವು ಮುಖ್ಯವಾಗಿದೆ.

ಹೃದಯ ತುಂಬಿದೆ

‘ಬೀರಬಲ್’ ಸಿನಿಮಾ ರುಕ್ಮಿಣಿ ವಸಂತ್ ಅವರು ನಟಿಸಿದ ಮೊದಲ ಚಿತ್ರ. ‘SSE’ ಅವರ ನಟನೆಯ ಎರಡನೇ ಸಿನಿಮಾ.

ಎರಡನೇ ಸಿನಿಮಾ

‘ಬಾನ ದಾರಿಯಲಿ’ ಚಿತ್ರದಲ್ಲಿ ಗಣೇಶ್​ಗೆ ಜೊತೆಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಬಾನ ದಾರಿಯಲಿ

ರುಕ್ಮಿಣಿ ವಸಂತ್ ಅವರ ಅದ್ಭುತ ನಟನೆ ಎಲ್ಲರ ಗಮನ ಸೆಳೆದಿದೆ. ಅವರು ಅಭಿನಯಿಸಿದ ರೀತಿ ಎಲ್ಲರ ಗಮನ ಸೆಳೆದಿದೆ.

ನಟನೆಗೆ ಮೆಚ್ಚುಗೆ

ಬೀಚ್ ನಲ್ಲಿ ಯಶ್-ರಾಧಿಕಾ ಪಂಡಿತ್