ಸೇಬು ಹಣ್ಣಿನ ಸಿಪ್ಪೆಯಿಂದ ತ್ವಚೆಯ ಕಾಂತಿ ಹೆಚ್ಚಿಸಿ
14 September, 2023
ಸೇಬು ಹಣ್ಣು ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದು ಈಗಾಗಲೇ ತಿಳಿದಿರುವ ವಿಷಯ.
ಸೇಬು ಹಣ್ಣು
Pic credit - Pinterest
ಸೇಬು ಹಣ್ಣಿನ ಸಿಪ್ಪೆಯು ನಿಮ್ಮ ಕೂಡ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿದೆ.
ಹಣ್ಣಿನ ಸಿಪ್ಪೆ
Pic credit - Pinterest
ಇದರ ಸಿಪ್ಪೆಯಲ್ಲಿ ವಿಟಮಿನ್ ಕೆ ಮತ್ತು ಇ ಹೇರಳವಾಗಿದ್ದು, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಚರ್ಮದ ಆರೋಗ್ಯ
Pic credit - Pinterest
ನೀವು ಒಣ ಚರ್ಮದ ಸಮಸ್ಯೆಯನ್ನು ಹೊಂದಿದ್ದರೆ ಸೇಬು ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಉತ್ತಮ ಆಯ್ಕೆಯಾಗಿದೆ.
ಒಣ ಚರ್ಮ
Pic credit - Pinterest
ಫೇಸ್ ಪ್ಯಾಕ್ ತಯಾರಿಸಲು ಸೇಬು ಹಣ್ಣಿನ ಸಿಪ್ಪೆ, ಟೊಮೆಟೋ ಮತ್ತು ಮೊಸರು ಅಗತ್ಯವಾಗಿದೆ.
ಬೇಕಾಗುವ ಪದಾರ್ಥ
Pic credit - Pinterest
ಸೇಬಿನ ಸಿಪ್ಪೆಯನ್ನು ಚೆನ್ನಾಗಿ ಅರೆದು ಅದಕ್ಕೆ ಟೊಮೆಟೋ ಮತ್ತು ಮೊಸರು ಸೇರಿಸಿ ಪೇಸ್ಟ್ ತಯಾರಿಸಿ.
ತಯಾರಿಸುವ ವಿಧಾನ
Pic credit - Pinterest
ಮುಖಕ್ಕೆ ಹಚ್ಚಿ 20 ನಿಮಿಷಗಳ ಹಾಗೆಯೇ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಫೇಸ್ ಪ್ಯಾಕ್
Pic credit - Pinterest
ವಾರದಲ್ಲಿ 2 ಬಾರಿ ಈ ಫೇಸ್ ಪ್ಯಾಕ್ ಬಳಸಿ, ಮುಖದಲ್ಲಿ ಅದ್ಭುತ ಬದಲಾವಣೆಯನ್ನು ಕಾಣುವಿರಿ.
ಫಲಿತಾಂಶ
Pic credit - Pinterest
ಪ್ರತೀ ದಿನ ನೆನೆಸಿಟ್ಟ ಗೋಡಂಬಿ ಸೇವಿಸಿ, ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ
ಮತ್ತಷ್ಟು ಓದಿ: