ಪ್ರತೀ ದಿನ ನೆನೆಸಿಟ್ಟ ಗೋಡಂಬಿ ಸೇವಿಸಿ, ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ

14  September, 2023

ಪ್ರತೀ ದಿನ ನೆನೆಸಿಟ್ಟ ಗೋಡಂಬಿಯನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು.

ನೆನೆಸಿಟ್ಟ ಗೋಡಂಬಿ

Pic credit - Pinterest

ಗೋಡಂಬಿಯಲ್ಲಿ ನಾರಿನಾಂಶ ಹೇರಳವಾಗಿದ್ದು, ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ. 

ನಾರಿನಾಂಶ

Pic credit - Pinterest

ನೆನೆಸಿಟ್ಟ ಗೋಡಂಬಿಯಲ್ಲಿ ಫೈಟಿಕ್​​ ಆಮ್ಲ ಬಿಡುಗಡೆಯಾಗುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ.

ಜೀರ್ಣಕ್ರಿಯೆ

Pic credit - Pinterest

ನೆನೆಸಿದ ಗೋಡಂಬಿಯಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಹಾಗೂ ಖನಿಜಾಂಶಗಳು ಹೇರಳವಾಗಿವೆ.

ಖನಿಜಾಂಶ

Pic credit - Pinterest

ನೆನೆಸಿದ ಗೋಡಂಬಿಯಲ್ಲಿ ಕ್ಯಾಲೋರಿ, ಪ್ರೋಟೀನ್​ ಹಾಗೂ ಫೈಬರ್​​ ಅಂಶ ಸಮೃದ್ಧವಾಗಿದೆ.

ಫೈಬರ್​​ ಅಂಶ

Pic credit - Pinterest

ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದರಿಂದ ನೀವು ದೇಹದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು.

ನೆನೆಸಿಟ್ಟ ಗೋಡಂಬಿ

Pic credit - Pinterest

ಮಕ್ಕಳಿಗೆ ನೆನೆಸಿಟ್ಟ ಗೋಡಂಬಿ ನೀಡುವುದರಿಂದ ಮಕ್ಕಳ ಬೆಳವಣೆಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಮಕ್ಕಳ ಬೆಳವಣೆಗೆ

Pic credit - Pinterest

ಶೇಪ್‌ವೇರ್ ಬೆಲ್ಟ್ ಬಳಸುತ್ತಿದ್ದೀರಾ? ಹಾಗಿದ್ದರೆ ಖಂಡಿತಾ ಈ ಅಪಾಯ ಕಾಡಬಹುದು