ಶೇಪ್‌ವೇರ್ ಬೆಲ್ಟ್ ಬಳಸುತ್ತಿದ್ದೀರಾ? ಹಾಗಿದ್ದರೆ ಖಂಡಿತಾ ಈ ಅಪಾಯ ಕಾಡಬಹುದು
14 September, 2023
ಬಾಡಿ ಶೇಪ್ ವೇರ್ ಬೆಲ್ಟ್ ನಿಮ್ಮನ್ನು ಆಕರ್ಷಕವಾಗಿ ತೆಳ್ಳಗೆ ಕಾಣುವಂತೆ ಮಾಡುತ್ತದೆ.
ಶೇಪ್ ವೇರ್ ಬೆಲ್ಟ್
Pic credit - Pinterest
ಆದರೆ ಇಂತಹ ಬೆಲ್ಟ್ಗಳು ನಿಮ್ಮ ಆರೋಗ್ಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
ಕೆಟ್ಟ ಪರಿಣಾಮ
Pic credit - Pinterest
ಪ್ರತೀ ದಿನ ಶೇಪ್‌ವೇರ್ ಬೆಲ್ಟ್ ಧರಿಸುವುದು ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು.
ಮೂತ್ರನಾಳದ ಸೋಂಕು
Pic credit - Pinterest
ಈ ಬೆಲ್ಟ್ ಧರಿಸಿ ಕೆಲವೇ ಹೊತ್ತಿಗೆ ಬೆವರುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಯ ಸಾಧ್ಯತೆ ಹೆಚ್ಚಿರುತ್ತದೆ.
ಬ್ಯಾಕ್ಟೀರಿಯಾ ಬೆಳವಣಿಗೆ
Pic credit - Pinterest
ಚರ್ಮದ ಬಿಗಿಯಾಗಿರುವುದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ಸಂವೇದನೆ ಉಂಟಾಗಬಹುದು.
ಸುಡುವ ಸಂವೇದನೆ
Pic credit - Pinterest
ಇದರಿಂದಾಗಿ ಹೊಟ್ಟೆ ಹಾಗೂ ಬೆನ್ನಿನ ಸ್ನಾಯುಗಳಲ್ಲಿ ಒತ್ತಡ ಉಂಟಾಗಿ ಬೆನ್ನು ನೋವಿಗೆ ಕಾರಣವಾಗಬಹುದು.
ಬೆನ್ನು ನೋವು
Pic credit - Pinterest
ಹೊಟ್ಟೆಯ ಭಾಗದಲ್ಲಿ ಸಾಕಷ್ಟು ಬಿಗಿಯಾಗಿರುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಅಡ್ಡಿಯುಂಟು ಮಾಡಬಹುದು.
ಜೀರ್ಣಾಂಗ ವ್ಯವಸ್ಥೆ
Pic credit - Pinterest
ಆದ್ದರಿಂದ ಬಾಹ್ಯ ಸೌಂದರ್ಯಕ್ಕಾಗಿ ಇಂತಹ ಬೆಲ್ಟ್ ಧರಿಸುವ ಮುನ್ನ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ.
ಬಾಹ್ಯ ಸೌಂದರ್ಯ
Pic credit - Pinterest
ಪಿಸಿಓಎಸ್ ಸಮಸ್ಯೆಯಿಂದ ಹೊರಬರಲು ಸಹಾಯಕ ಈ ಆಹಾರಗಳು
ಇಲ್ಲಿ ಕ್ಲಿಕ್ ಮಾಡಿ: