ಪಿಸಿಓಎಸ್​ ಸಮಸ್ಯೆಯಿಂದ ಹೊರಬರಲು ಸಹಾಯಕ ಈ ಆಹಾರಗಳು

14  September, 2023

ಪಿಸಿಓಎಸ್ ಅಂದರೆ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್

ಪಿಸಿಓಎಸ್

Pic credit - Pinterest

ಪಿಸಿಓಎಸ್  ಮಹಿಳೆಯರಲ್ಲಿ ಸಂಭವಿಸುವ ಹಾರ್ಮೋನುಗಳ ಅಸ್ವಸ್ಥತೆಯಾಗಿದೆ.

ಹಾರ್ಮೋನು ಅಸ್ವಸ್ಥತೆ

Pic credit - Pinterest

ಇದು ಮಹಿಳೆಯ  ತಲೆ ಕೂದಲು, ಚರ್ಮ, ಋತುಚಕ್ರ ಮತ್ತು ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ.

ಫಲವತ್ತತೆ

Pic credit - Pinterest

ಕೆಲವು ಆಹಾರ ಕ್ರಮಗಳ ಮೂಲಕ ಪಿಸಿಓಎಸ್​ ಸಮಸ್ಯೆಯಿಂದ ಹೊರಬಹುದಾಗಿದೆ.

ಆಹಾರ ಕ್ರಮ

Pic credit - Pinterest

ಅರ್ಧ  ಚಮಚ ಅರಿಶಿನ ಪುಡಿಯನ್ನು ಬೆಚ್ಚಗಿನ ಹಾಲಿಗೆ ಬೆರೆಸಿ ರಾತ್ರಿ  ಮಲಗುವ  ಮುನ್ನ ಕುಡಿಯಿರಿ.

ಅರಶಿನ

Pic credit - Pinterest

ಅನಿಯಮಿತ ಮುಟ್ಟಿನ ಸಮಸ್ಯೆ,ಅಸಹಜ ರಕ್ತಸ್ರಾವ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಪಪ್ಪಾಯಿ

Pic credit - Pinterest

ಮೊಟ್ಟೆಯಲ್ಲಿ ಸಮೃದ್ಧವಾಗಿರುವ ಪ್ರೋಟೀನ್​​ಗಳು ಹಾರ್ಮೋನುಗಳ ಅಸ್ವಸ್ಥತೆಗೆ ಚಿಕಿತ್ಸೆ ನೀಡುತ್ತದೆ.

ಮೊಟ್ಟೆ

Pic credit - Pinterest

ಪಿಸಿಓಎಸ್ ಅಂದರೆ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್

ಮೊಸರು

Pic credit - Pinterest

ಕೊಲೊರೆಕ್ಟಲ್ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಇವು