ಕೊಲೊರೆಕ್ಟಲ್ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳು ಇವು

13  September, 2023

ಕೊಲೊರೆಕ್ಟಲ್ ಕ್ಯಾನ್ಸರ್ ಎಂಬುದು ಕರುಳಿನಲ್ಲಿ  ಉಂಟಾಗುವ ಕ್ಯಾನ್ಸರ್ ಆಗಿದೆ.

ಕೊಲೊರೆಕ್ಟಲ್ ಕ್ಯಾನ್ಸರ್

Pic credit - Pinterest

ಹೊಟ್ಟೆಯಲ್ಲಿ ನೋವು ಮತ್ತು ಗುದದ್ವಾರದಿಂದ ರಕ್ತಸ್ರಾವವು ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳಾಗಿವೆ.

ಆರಂಭಿಕ ಲಕ್ಷಣ

Pic credit - Pinterest

ಕೊಲೊರೆಕ್ಟಲ್ ಕ್ಯಾನ್ಸರ್  ಹೆಚ್ಚಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಪರಿಣಾಮ ಬೀರುತ್ತದೆ.

50 ವರ್ಷಕ್ಕಿಂತ ಮೇಲ್ಪಟ್ಟ

Pic credit - Pinterest

ಗುದನಾಳದ ರಕ್ತಸ್ರಾವದ ಲಕ್ಷಣಗಳು ಕೊಲೊರೆಕ್ಟಲ್ ಕ್ಯಾನ್ಸರ್​​​ನ ಪ್ರಮುಖ ಲಕ್ಷಣಗಳಲ್ಲೊಂದು.

ಗುದನಾಳದ ರಕ್ತಸ್ರಾವ

Pic credit - Pinterest

ಇದಲ್ಲದೇ ಮಲವಿಸರ್ಜನೆಯ ನಂತರವೂ ಬಂದಂತೆ ಭಾಸವಾಗುವುದು ಕೂಡ ಇದರ ಲಕ್ಷಣವಾಗಿದೆ.

ಮಲವಿಸರ್ಜನೆ

Pic credit - Pinterest

ಅತಿಸಾರ ಮತ್ತು ಮಲಬದ್ಧತೆ ಕೊಲೊರೆಕ್ಟಲ್ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳಾಗಿವೆ. 

ಮಲಬದ್ಧತೆ

Pic credit - Pinterest

ಹಠಾತ್​​​ ತೂಕ ಇಳಿಕೆ, ವಿಶ್ರಾಂತಿಯ ನಂತರವೂ ಆಲಸ್ಯ ಮತ್ತು ಆಯಾಸದ ಲಕ್ಷಣಗಳು ಕೂಡ ಕಂಡು ಬರುತ್ತದೆ.

ತೂಕ ನಷ್ಟ

Pic credit - Pinterest

ದಿನಕ್ಕೆ ಒಂದು ಸೇಬು ತಿನ್ನಿ; ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳಿ