ದಿನಕ್ಕೆ ಒಂದು ಸೇಬು ತಿನ್ನಿ; ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳಿ

12  September, 2023

ಸೇಬು ಅತ್ಯಂತ ಸುಲಭವಾಗಿ ಲಭ್ಯವಿರುವ ಮತ್ತು ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ.

ಸೇಬು ಹಣ್ಣು

Pic credit - Pinterest

ಸೇಬು ಹಣ್ಣಿನಲ್ಲಿರುವ ಕರಗುವ ಮತ್ತು ಕರಗದ ನಾರಿನಾಂಶ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

ಆರೋಗ್ಯಕರ ಜೀರ್ಣಕ್ರಿಯೆ

Pic credit - Pinterest

ಸೇಬು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದ್ರೋಗದ ಅಪಾಯ

Pic credit - Pinterest

ಸೇಬುಗಳಲ್ಲಿರುವ  ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಅಂಶ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ದೀರ್ಘಕಾಲದ ಕಾಯಿಲೆ

Pic credit - Pinterest

ಸೇಬುಗಳಲ್ಲಿರುವ  ಹೆಚ್ಚಿನ ಫೈಬರ್ ಅಂಶ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ

Pic credit - Pinterest

ಸೇಬುಗಳಲ್ಲಿ ಕಂಡುಬರುವ ಬೋರಾನ್ ನಂತಹ ಕೆಲವು ಸಂಯುಕ್ತಗಳು ಮೂಳೆಗಳನ್ನು ಬಲಪಡಿಸುವಲ್ಲಿ ಸಹಾಯಕವಾಗಿದೆ.

ಮೂಳೆಗಳ ಆರೋಗ್ಯ

Pic credit - Pinterest

ಸೇಬುಗಳಲ್ಲಿ ಕಂಡುಬರುವ ವಿಟಮಿನ್ ಸಿ ಆರೋಗ್ಯಕರ ಕಾಲಜನ್ ಉತ್ಪಾದನೆಗೆ ಕೊಡುಗೆ ನೀಡುತ್ತದೆ.

ಚರ್ಮದ ಆರೋಗ್ಯ

Pic credit - Pinterest

ಆದರೆ ಖಾಲಿ ಹೊಟ್ಟೆಯಲ್ಲಿ ಸೇಬು ಸೇವಿಸಿದರೆ ಕೆಲವರು ಅಸ್ವಸ್ಥತೆ ಅಥವಾ ಆಮ್ಲೀಯತೆಯನ್ನು ಅನುಭವಿಸಬಹುದು.

ಎಚ್ಚರಿಕೆ

Pic credit - Pinterest

ಸಿಹಿ ಗೆಣಸಿನ ಪ್ರಯೋಜನ ಹಾಗೂ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ