ಸಿಹಿ ಗೆಣಸಿನ ಪ್ರಯೋಜನ ಹಾಗೂ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ

12  September, 2023

ಸಿಹಿ ಗೆಣಸು ಪ್ರೋಟೀನ್, ವಿಟಮಿನ್ ಎ, ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿನಾಂಶ ಹೇರಳವಾಗಿದೆ.

ಸಿಹಿ ಗೆಣಸು

Pic credit - Pinterest

ಒಂದು ಸಿಹಿಗೆಣಸು 112 ಕ್ಯಾಲೋರಿಗಳು,0.07 ಗ್ರಾಂ ಕೊಬ್ಬು, 26 ಗ್ರಾಂ ಕಾರ್ಬೋಹೈಡ್ರೇಟ್​​​ ಮತ್ತು 3.9 ಗ್ರಾಂ ಫೈಬರ್​​ ಒಳಗೊಂಡಿದೆ.

ಕ್ಯಾಲೋರಿ ಪ್ರಮಾಣ

Pic credit - Pinterest

ಸಿಹಿ ಗೆಣಸಿನಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಕರುಳಿನ ಆರೋಗ್ಯ

Pic credit - Pinterest

ಸಿಹಿ ಗೆಣಸು ವಿವಿಧ ಆಂಟಿಆಕ್ಸಿಡೆಂಟ್‌ಗಳನ್ನು ಒಳಗೊಂಡಿದ್ದು, ಇದು ಕೆಲವು ಕ್ಯಾನ್ಸರ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್‌

Pic credit - Pinterest

ಸಿಹಿ ಗೆಣಸು ಬೀಟಾ-ಕ್ಯಾರೋಟಿನ್‌ನಲ್ಲಿ  ಸಮೃದ್ಧವಾಗಿದ್ದು, ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. 

ಕಣ್ಣುಗಳ ಆರೋಗ್ಯ

Pic credit - Pinterest

ಹೊಟ್ಟೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಹೆಚ್ಚು ಸಿಹಿ ಗೆಣಸುಗಳನ್ನು ತಿನ್ನುವುದು ಅತಿಸಾರ,ಉಬ್ಬುವಿಕೆಗೆ ಕಾರಣವಾಗಬಹುದು.

ಅಡ್ಡಪರಿಣಾಮ

Pic credit - Pinterest

ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಮಧುಮೇಹಿಗಳು ಮಿತವಾಗಿ ಅಥವಾ ಅವರ ವೈದ್ಯರ ಸಲಹೆ ತೆಗೆದುಕೊಂಡು ಸೇವಿಸಬೇಕು.

ವೈದ್ಯರ ಸಲಹೆ

Pic credit - Pinterest

ಒಂಟೆಗಳ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ