ಒಂಟೆಗಳ ಬಗೆಗಿನ ಇಂಟರೆಸ್ಟಿಂಗ್​​​ ಮಾಹಿತಿ ಇಲ್ಲಿದೆ 

12  September, 2023

ಒಂಟೆಗಳಲ್ಲಿ ಅರೇಬಿಯನ್  ಮತ್ತು ಬ್ಯಾಕ್ಟ್ರಿಯನ್ ಒಂಟೆಗಳು  ಎಂಬ 2 ಪ್ರಜಾತಿಗಳಿವೆ.

ಪ್ರಜಾತಿಗಳು

Pic credit - Pintrest

ಒಂಟೆಯನ್ನು 'ಮರಳು ಗಾಡಿನ ಹಡಗು' ಎಂದು ಕರೆಯುತ್ತಾರೆ.

ಮರಳು ಗಾಡಿನ ಹಡಗು

Pic credit - Pintrest

ಒಂಟೆಗಳ ಕಣ್ಣುಗಳಲ್ಲಿ 3 ಪದರಗಳಲ್ಲಿ ರೆಪ್ಪೆಗಳನ್ನು ಕಾಣಬಹುದು, ಇದು ಮರಳುಗಳಿಂದ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.

ಕಣ್ಣಿನ ರೆಪ್ಪೆ

Pic credit - Pintrest

ಒಂಟೆಗಳ ಎದೆ ಭಾಗದ ಹಾಗೂ ಮೊಣಕಾಲಿನ ಚರ್ಮಗಳು ಬಹಳಷ್ಟು ದಪ್ಪವಾಗಿರುತ್ತದೆ.

ದಪ್ಪ ಚರ್ಮ

Pic credit - Pintrest

ಚರ್ಮಗಳು ಬಹಳಷ್ಟು ದಪ್ಪವಾಗಿರುವುದರಿಂದ ಒಂಟೆಗಳಿಗೆ ಬಿಸಿಲಿನ ದಗೆಯನ್ನು ತಡೆದುಕೊಳ್ಳುವ ಶಕ್ತಿ ಇದೆ.

ಬಿಸಿಲಿನಿಂದ ರಕ್ಷಣೆ

Pic credit - Pintrest

ಅರೇಬಿಯನ್ ಒಂಟೆ ಬೆನ್ನಿನ ಮೇಲೆ 1 ಡುಬ್ಬ ಹೊಂದಿದ್ದರೆ, ಬ್ಯಾಕ್ಟ್ರಿಯನ್ ಒಂಟೆ 2 ಡುಬ್ಬಗಳನ್ನು ಹೊಂದಿರುತ್ತದೆ.

ಡುಬ್ಬಗಳು

Pic credit - Pintrest

ಒಂಟೆಗಳು ಕೇವಲ ಹತ್ತರಿಂದ ಹನ್ನೆರಡು ನಿಮಿಷಗಳ ಒಳಗೆ ಒಂದೇ ಬಾರಿಗೆ ನೂರು ಲೀಟರ್ ನಷ್ಟು ನೀರನ್ನು ಕುಡಿಯಬಲ್ಲದು.

ನೀರು ಕುಡಿಯುವ ಸಾಮರ್ಥ್ಯ

Pic credit - Pintrest

ಒಂಟೆಗಳು 40 ರಿಂದ 50 ವರ್ಷದ ವರೆಗೆ ಬದುಕುವ ಸಾಮರ್ಥ್ಯ ಹೊಂದಿರುತ್ತದೆ.

ಆಯಸ್ಸು

Pic credit - Pintrest

ಒಂಟೆಗಳು ತನ್ನ ಬೆನ್ನಿನ ಡುಬ್ಬಗಳಲ್ಲಿ ಒಂದು ವಾರದ ವರೆಗಿನ ನೀರನ್ನು ಸಂಗ್ರಹಿಸಿಡುತ್ತವೆ.

ಬೆನ್ನಿನ ಡುಬ್ಬ

Pic credit - Pintrest

ರಾತ್ರಿ ಮಲಗುವ ಮುನ್ನ ಈ ಹಣ್ಣುಗಳನ್ನು ಸೇವಿಸಬೇಡಿ

Pic credit - Pintrest