ರಾತ್ರಿ ಮಲಗುವ ಮುನ್ನ ಈ ಹಣ್ಣುಗಳನ್ನು ಸೇವಿಸಬೇಡಿ

10  September, 2023

ಹಣ್ಣುಗಳಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. 

ಪ್ರೋಟೀನ್ ಅಂಶ

Pic credit - Pintrest

ಆದರೆ ರಾತ್ರಿ ಮಲಗುವ ಮುನ್ನ ಕೆಲವು ಹಣ್ಣುಗಳನ್ನು ಸೇವಿಸುವುದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಅನಾರೋಗ್ಯ

Pic credit - Pintrest

ರಾತ್ರಿ ಹೊತ್ತು ದ್ರಾಕ್ಷಿ ತಿನ್ನುವುದು ಕೆಲವರಲ್ಲಿ ಎದೆಯುರಿಯನ್ನುಂಟು ಮಾಡುತ್ತದೆ.

ದ್ರಾಕ್ಷಿ

Pic credit - Pintrest

ರಾತ್ರಿ ಮಲಗುವ ಮುನ್ನ ಕಿತ್ತಳೆ ತಿನ್ನುವುದು ನಿದ್ರಾಹೀನತೆಗೆ ಕಾರಣವಾಗಬಹುದು. 

ಕಿತ್ತಳೆ ಹಣ್ಣು

Pic credit - Pintrest

ರಾತ್ರಿ ಮಲಗುವ ಮುನ್ನ ಕಿತ್ತಳೆ ಹಣ್ಣು ಸೇವಿಸುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಕಲ್ಲಂಗಡಿ

Pic credit - Pintrest

ಇದರಲ್ಲಿರುವ ಫೈಬರ್​​ ಅಂಶ ತಿಂದ ತಕ್ಷಣ ಮಲಗುವುದರಿಂದ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.

ಪೇರಳೆ

Pic credit - Pintrest

ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ರಾತ್ರಿಯಲ್ಲಿ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಬಾಳೆಹಣ್ಣು

Pic credit - Pintrest

ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದು ಹೇಗೆ?