ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದು ಹೇಗೆ?

10  September, 2023

ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಅಂಶವಾಗಿದೆ.

ಪ್ರೋಟೀನ್ ಅಂಶ

Pic credit - Pintrest

ಇದು ಅಂಗಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುವ ಕಾರ್ಯನಿರ್ವಹಿಸುತ್ತದೆ.

ಆಮ್ಲಜನಕ

Pic credit - Pintrest

ರಕ್ತಹೀನತೆಯನ್ನು ತಡೆಯಲು ಕಬ್ಬಿಣ ಭರಿತ ಆಹಾರಗಳನ್ನು ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ.

ರಕ್ತಹೀನತೆ

Pic credit - Pintrest

ರಕ್ತದಲ್ಲಿನ ಕಬ್ಬಿಣದ ಕೊರತೆಯು ಅನೇಕ ರೋಗಗಳಿಗೆ ಹಾಗೂ ರಕ್ತಹೀನತೆಗೆ ಕಾರಣವಾಗುತ್ತದೆ.

ಕಬ್ಬಿಣದ ಕೊರತೆ

Pic credit - Pintrest

ಕಬ್ಬಿಣಾಂಶ ಸಮೃದ್ಧವಾಗಿರುವ ಸೊಪ್ಪು ತರಕಾರಿಗಳು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಸೊಪ್ಪು ತರಕಾರಿ

Pic credit - Pintrest

ಖರ್ಜೂರದಲ್ಲಿರುವ ಕಬ್ಬಿಣದ ಅಂಶವು  ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಖರ್ಜೂರ

Pic credit - Pintrest

ಒಣದ್ರಾಕ್ಷಿ ಕಬ್ಬಿಣ ಮತ್ತು ತಾಮ್ರದಲ್ಲಿ ಸಮೃದ್ಧವಾಗಿದ್ದು, ಇದು ಕೆಂಪು ರಕ್ತ ಕಣಗಳ ರಚನೆಯಲ್ಲಿ ಪರಿಣಾಮಕಾರಿಯಾಗಿದೆ.

ಒಣದ್ರಾಕ್ಷಿ

Pic credit - Pintrest

ಕಬ್ಬಿಣದ ಕೊರತೆ ಅಥವಾ ರಕ್ತಹೀನತೆಯನ್ನು ಕಡಿಮೆ ಮಾಡಲು ರಾಗಿ ಸೇವನೆಯು ಕೂಡ ಸಹಾಯಕವಾಗಿದೆ.

ರಾಗಿ 

Pic credit - Pintrest

ಒಟ್ಟಾರೆ ಆರೋಗ್ಯಕ್ಕಾಗಿ ದೈನಂದಿನ ಆಹಾರದಲ್ಲಿ ರಾಗಿ ಸೇರಿಸಿ