ಒಟ್ಟಾರೆ ಆರೋಗ್ಯಕ್ಕಾಗಿ ದೈನಂದಿನ ಆಹಾರದಲ್ಲಿ ರಾಗಿ ಸೇರಿಸಿ
10 September, 2023
ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವಲ್ಲಿ ರಾಗಿ ತುಂಬಾ ಸಹಾಯಕವಾಗಿದೆ.
ಪೋಷಕಾಂಶ
Pic credit - Pintrest
ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
ಮೂಳೆಗಳಿಗೆ ಒಳ್ಳೆಯದು
Pic credit - Pintrest
ರಾಗಿ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಮುಕ್ತವಾಗಿದ್ದು,ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ
Pic credit - Pintrest
ರಾಗಿಯಲ್ಲಿ ನಾರಿನಂಶವಿದೆ. ಸೇವಿಸಿದ ನಂತರ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.
ತೂಕ ನಿರ್ವಹಣೆ
Pic credit - Pintrest
ರಾಗಿಯಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದ್ದು, ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.
ರಕ್ತಹೀನತೆ ಸಮಸ್ಯೆ
Pic credit - Pintrest
ಮಧುಮೇಹಿಗಳು ಉಪಾಹಾರ ಮತ್ತು ಊಟದಲ್ಲಿ ರಾಗಿ ಸೇರಿಸಿದರೆ,ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಮಧುಮೇಹ ನಿವಾರಕ
Pic credit - Pintrest
ಬೆಳಿಗ್ಗೆ ಉಪಾಹಾರದಲ್ಲಿ ಮೊಳಕೆಯೊಡೆದ ರಾಗಿಯನ್ನು ತಿನ್ನಬಹುದು. ರಾಗಿ ಅಂಬಲಿಯನ್ನು ತಯಾರಿಸಿ ಸಹ ಕುಡಿಯಬಹುದು.
ಮೊಳಕೆಯೊಡೆದ ರಾಗಿ
Pic credit - Pintrest
ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ರಾಗಿ ತಿನ್ನಬಾರದು.
ಎಚ್ಚರಿಕೆ
Pic credit - Pintrest
ಹಾಲಿನೊಂದಿಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ
ಮತ್ತಷ್ಟು ಓದಿ: