‘ಕಾಟೇರ’ ಸಿನಿಮಾ ರಿಲೀಸ್​ ಆದ ಬಳಿಕ ವಿದೇಶಕ್ಕೆ ತೆರಳಿದ ನಟಿ ಆರಾಧನಾ.

04 Jan 2024

Pic credit - instagram

Author: Madankumar

ನಟಿ ಮಾಲಾಶ್ರೀ ಮತ್ತು ನಿರ್ಮಾಪಕ ರಾಮು ದಂಪತಿಯ ಮಗಳು ಆರಾಧನಾ.

ಸ್ಟಾರ್​ ಕಿಡ್​

ನಟಿ ಆರಾಧನಾ ಅವರು ‘ಕಾಟೇರ’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಮೊದಲ ಸಿನಿಮಾ

ಮೊದಲ ಸಿನಿಮಾದಲ್ಲೇ ದರ್ಶನ್​ ಜೊತೆ ತೆರೆಹಂಚಿಕೊಂಡ ಲಕ್ಕಿ ನಟಿ ಇವರು.

ಲಕ್ಕಿ ನಟಿ ಇವರು

‘ಕಾಟೇರ’ ಸಿನಿಮಾದಲ್ಲಿನ ಆರಾಧನಾ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ.

ಸಿಕ್ತು ಮೆಚ್ಚುಗೆ

ಹೊಸ ವರ್ಷವನ್ನು ಸೆಲೆಬ್ರೇಟ್​ ಮಾಡಲು ಆರಾಧನಾ ವಿದೇಶಕ್ಕೆ ಹಾರಿದ್ದಾರೆ.

ವಿದೇಶ ಪ್ರವಾಸ

ಪ್ಯಾರಿಸ್​ನ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಆರಾಧನಾ ಸುತ್ತಾಟ ನಡೆಸುತ್ತಿದ್ದಾರೆ.

ಪ್ಯಾರಿಸ್​ ಸುತ್ತಾಟ

ಪ್ಯಾರಿಸ್​ನಿಂದಲೇ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ನಟಿ.

ಅಲ್ಲಿಂದಲೇ ವಿಶ್​

ತಾಯಿ ಮಾಲಾಶ್ರೀ ಜತೆ ಆರಾಧನಾ ಅವರು ವಿದೇಶದಲ್ಲಿ ಎಂಜಾಯ್​ ಮಾಡ್ತಿದ್ದಾರೆ.

ಅಮ್ಮನ ಜೊತೆ

Next: ‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ