‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ.

29 Dec 2023

Pic credit - instagram

Author: Madankumar

ಡಿಸೆಂಬರ್​ 29ರಂದು ‘ಕಾಟೇರ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ.

ಅದ್ದೂರಿ ಬಿಡುಗಡೆ

ಈ ಸಿನಿಮಾದಲ್ಲಿ ದರ್ಶನ್​ ಜೊತೆ ಶ್ರುತಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ದರ್ಶನ್​ ಜೊತೆ

ಕಾಟೇರನ ಅಕ್ಕನ ಪಾತ್ರದಲ್ಲಿ ಶ್ರುತಿ ಅವರ ಅಭಿನಯ ಎಲ್ಲರಿಗೂ ಇಷ್ಟ ಆಗುತ್ತಿದೆ.

ಅಕ್ಕನ ಪಾತ್ರ

ದರ್ಶನ್​ ಜೊತೆಗಿನ ಕೆಲವು ವಿಶೇಷ ಫೋಟೋಗಳನ್ನು ಶ್ರುತಿ ಹಂಚಿಕೊಂಡಿದ್ದಾರೆ.

ವಿಶೇಷ ಫೋಟೋ

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಹಿರಿಯ ನಟಿ.

ಹಿರಿಯ ನಟಿ

ಹೊಸ ನಟಿ ಆರಾಧನಾ ರಾಮ್​ ಅವರ ಜೊತೆಯಲ್ಲಿ ಪೋಸ್​ ನೀಡಿದ ಶ್ರುತಿ.

ಆರಾಧನಾ ಜತೆ

ಕಾಟೇರ ಸಿನಿಮಾ ಮೊದಲ ದಿನ ಉತ್ತಮವಾದ ಓಪನಿಂಗ್​ ಪಡೆದುಕೊಂಡಿದೆ.

ಸೂಪರ್​ ಹಿಟ್​

ರೈತ ಮಹಿಳೆಯಾಗಿ ಶ್ರುತಿ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರೈತ ಮಹಿಳೆ

Next: ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ