ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ.

ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ.

24 Dec 2023

Pic credit - instagram

Author: Madankumar

TV9 Kannada Logo For Webstory First Slide
ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ.

ನಟಿ, ಡ್ಯಾನ್ಸರ್​ ಮಲೈಕಾ ಅರೋರಾ ಅವರು ಸಖತ್​ ಫಿಟ್​ ಆಗಿದ್ದಾರೆ.

ಮಲೈಕಾ ಅರೋರಾ

ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ.

ಬಾಲಿವುಡ್​ ಬೆಡಗಿ ಮಲೈಕಾ ಅರೋರಾಗೆ ಈಗ 50 ವರ್ಷ ವಯಸ್ಸು.

50ರ ಪ್ರಾಯ

ಈ ಸುಂದರಿಗೆ 50 ವರ್ಷ ವಯಸ್ಸು ಅಂದರೆ ಯಾರೂ ನಂಬಲ್ಲ.

ಹದಿಹರೆಯದವರೂ ನಾಚುವಂತೆ ಗ್ಲಾಮರ್​ ಕಾಯ್ಡುಕೊಂಡ ಸುಂದರಿ.

ಗ್ಲಾಮರ್​ ಗೊಂಬೆ

ಹಿಂದಿ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಸಕ್ರಿಯವಾಗಿರುವ ಮಲೈಕಾ.

ಹಿರಿಯ ನಟಿ

ಸಿನಿಮಾಗಳಿಗಿಂತ ವೈಯಕ್ತಿಕ ಕಾರಣಕ್ಕೆ ಹೆಚ್ಚು ಸುದ್ದಿಯಾಗುವ ನಟಿ ಮಲೈಕಾ.

ವೈಯಕ್ತಿಕ ಜೀವನ

ಮಲೈಕಾ ಅರೋರಾ ಅವರು ಅರ್ಬಾಜ್​ ಖಾನ್​ಗೆ ವಿಚ್ಛೇದನ ನೀಡಿದ್ದಾರೆ.

ವಿಚ್ಛೇದನ

ನಟ ಅರ್ಜುನ್​ ಕಪೂರ್​ ಜತೆ ಮಲೈಕಾ ಅರೋರಾ ಡೇಟಿಂಗ್​ ಮಾಡುತ್ತಿದ್ದಾರೆ.

ರಿಲೇಷನ್​ಶಿಪ್​

ಮಲೈಕಾ ಅರೋರಾ ಹಂಚಿಕೊಂಡ ಅನೇಕ ಫೋಟೋಗಳು ವೈರಲ್​ ಆಗಿವೆ.

ಫೋಟೋ ವೈರಲ್​

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ