‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

22 Dec 2023

Pic credit - instagram

Author: Madankumar

ನಿರ್ದೇಶಕ ಪ್ರಶಾಂತ್​ ನೀಲ್​ ಅವರು ‘ಸಲಾರ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ನೀಲ್​ ಸಿನಿಮಾ

‘ಸಲಾರ್​’ ಸಿನಿಮಾದಲ್ಲಿ ‘ಉಗ್ರಂ’ ಚಿತ್ರದ ಕಥೆಯ ಎಳೆ ಇರುವುದು ಸ್ಪಷ್ಟವಾಗಿದೆ.

ಉಗ್ರಂ ಕಥೆಯ ಎಳೆ

ಸೆಟ್​, ಮೇಕಿಂಗ್​ ನೋಡಿದರೆ ‘ಸಲಾರ್​’ ಚಿತ್ರದಲ್ಲಿ ‘ಕೆಜಿಎಫ್​ 2’ ಛಾಯೆ ಕಾಣುತ್ತದೆ.

‘ಕೆಜಿಎಫ್​’ ಛಾಯೆ

ಕೆಲವರಿಗೆ ‘ಸಲಾರ್​’ ಸಿನಿಮಾ ಇಷ್ಟವಾಗಿದೆ. ಇನ್ನು ಕೆಲವರಿಗೆ ಅಷ್ಟೇನೂ ಇಷ್ಟ ಆಗಿಲ್ಲ.

ಮಿಶ್ರ ಪ್ರತಿಕ್ರಿಯೆ

ಮಾಸ್​ ಮನರಂಜನೆ ಬಯಸುವ ಪ್ರೇಕ್ಷಕರಿಗೆ ‘ಸಲಾರ್​’ ಸಿನಿಮಾ ಹೆಚ್ಚು ಇಷ್ಟ ಆಗುತ್ತದೆ.

ಮಾಸ್​ ಪ್ರಿಯರಿಗೆ

‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ಈ ಸಿನಿಮಾ ತುಂಬ ಅದ್ದೂರಿಯಾಗಿ ಮೂಡಿಬಂದಿದೆ.

ಅದ್ದೂರಿ ಸಿನಿಮಾ

ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿಯಲ್ಲಿ ‘ಸಲಾರ್​’ ಬಿಡುಗಡೆ ಆಗಿದೆ.

ಪ್ಯಾನ್​ ಇಂಡಿಯಾ

‘ಸಲಾರ್​’ ಸಿನಿಮಾದಲ್ಲಿ ಕನ್ನಡದ ಅನೇಕ ಕಲಾವಿದರು ಅಭಿನಯಿಸಿರುವುದು ವಿಶೇಷ.

ಕನ್ನಡದ ನಟರು

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ