ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ.

18 Dec 2023

Pic credit - instagram

Author: Madankumar

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಹತ್ತು ವಾರಗಳು ಪೂರ್ಣಗೊಂಡಿವೆ.

10 ವಾರಗಳು

ದೊಡ್ಮನೆಯಲ್ಲಿ ಡ್ರೋನ್​ ಪ್ರತಾಪ್​ ಅವರ ಆಟದ ವೈಖರಿ ವಿಶೇಷ ಎನಿಸಿಕೊಂಡಿದೆ.

ಡ್ರೋನ್​ ಪ್ರತಾಪ್​

ಪ್ರತಿ ವಾರವೂ ಜನರಿಂದ ಸೂಕ್ತ ಪ್ರಮಾಣದಲ್ಲಿ ವೋಟ್​ ಪಡೆಯುತ್ತಿರುವ ಪ್ರತಾಪ್​.

ಜನರಿಂದ ಬೆಂಬಲ

ಫಿನಾಲೆ ತಲುಪುವ ಸ್ಪರ್ಧಿಗಳಲ್ಲಿ ಡ್ರೋನ್​ ಪ್ರತಾಪ್​ ಕೂಡ ಇರ್ತಾರೆ ಎಂಬ ಭರವಸೆ.

ಫಿನಾಲೆಯ ಕನಸು

ಫಿಸಿಕಲ್​ ಟಾಸ್ಕ್​ಗಿಂತಲೂ ಹೆಚ್ಚಾಗಿ ಬುದ್ಧಿವಂತಿಕೆಯಿಂದ ಆಟ ಆಡುವ ಪ್ರತಾಪ್​.

ಬುದ್ಧಿವಂತಿಕೆ

ಡ್ರೋನ್​ ಪ್ರತಾಪ್​ಗೆ ಫಿನಾಲೆಗೆ ಹೋಗುವ ಸಾಮರ್ಥ್ಯ ಇದೆ ಎಂದಿದ್ದಾರೆ ಸ್ನೇಹಿತ್​.

ಸ್ನೇಹಿತ್​ ಹೇಳಿದ್ದು

ಸಂಗೀತಾ ಶೃಂಗೇರಿ ಅವರು ಡ್ರೋನ್​ ಪ್ರತಾಪ್​ ಅವರನ್ನು ತಮ್ಮ ಎಂದು ಕರೆದಿದ್ದಾರೆ.

ಸಂಗೀತಾ ಜೊತೆ

ಯಾರು ಬಿಗ್​ ಬಾಸ್​ ಟ್ರೋಫಿ ಎತ್ತಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ.

ಹೆಚ್ಚಿದೆ ಕೌತುಕ

Next: ‘ಸಂಗೀತಾ ಶೃಂಗೇರಿಗೆ ಈ ವಾರ ತುಂಬ ಕಷ್ಟ ಆಗಲಿದೆ ಬಿಗ್​ ಬಾಸ್​ ಆಟ