ಸಂಗೀತಾ ಶೃಂಗೇರಿಗೆ ಈ ವಾರ ತುಂಬ ಕಷ್ಟ ಆಗಲಿದೆ ಬಿಗ್​ ಬಾಸ್​ ಆಟ

18 Dec 2023

Pic credit - instagram

Author: Madankumar

ಹಲವು ಕಾರಣದಿಂದಾಗಿ ಸಂಗೀತಾ ಶೃಂಗೇರಿಗೆ ಈ ವಾರ ಎದುರಾಗಿದೆ ಸವಾಲು.

ಚಾಲೆಂಜಿಂಗ್​

ಸಂಗೀತಾ ಶೃಂಗೇರಿ ಎದುರು ಕಾರ್ತಿಕ್​ ಮಹೇಶ್​ ಅಸಮಾಧಾನ ಹೊರ ಹಾಕಿದ್ದಾರೆ.

ಅಸಮಾಧಾನ

ಬಿಗ್​ ಬಾಸ್​ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆಯ ಕಾವು ಜೋರಾಗುತ್ತಿದೆ.

ಹೆಚ್ಚಿದ ಸ್ಪರ್ಧೆ

ವಾರದ ದಿನಸಿ ಪಡೆಯುವ ಟಾಸ್ಕ್​ನಲ್ಲಿ ಸಂಗೀತಾ ಶೃಂಗೇರಿ ಎಡವಟ್ಟು ಮಾಡಿದ್ದಾರೆ.

ದಿನಸಿ ಎಡವಟ್ಟು

ಸಂಗೀತಾ ಶೃಂಗೇರಿ ಮಾಡಿದ ತಪ್ಪಿನಿಂದಾಗಿ ಮನೆ ಮಂದಿಯೆಲ್ಲ ಕೋಪ ಮಾಡಿಕೊಂಡಿದ್ದಾರೆ.

ಮನೆಮಂದಿ ಕೋಪ

ಕೆಲವು ವಿಚಾರಗಳಿಗೆ ಸಂಗೀತಾ ಶೃಂಗೇರಿ ಅವರನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಟ್ರೋಲ್​ ಕಾಟ

ಇನ್ನು ಕೆಲವೇ ವಾರಗಳಲ್ಲಿ ಬಿಗ್​ ಬಾಸ್​ ಫಿನಾಲೆ ಸಂಚಿಕೆ ಸಮೀಪಿಸಲಿದೆ.

ಫಿನಾಲೆ ಸಮೀಪ

ಬಿಗ್​ ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ ಟಫ್​ ಸ್ಪರ್ಧಿ ಆಗಿದ್ದಾರೆ.

ಟಫ್​ ಸ್ಪರ್ಧಿ

Next: ‘ದೂತ’ ವೆಬ್​ ಸರಣಿ ಸೂಪರ್​ ಹಿಟ್​ ಆದ ಖುಷಿಯಲ್ಲಿ ನಟಿ ಪ್ರಾಚಿ ದೇಸಾಯಿ