‘ದೂತ’ ವೆಬ್​ ಸರಣಿ ಸೂಪರ್​ ಹಿಟ್​ ಆದ ಖುಷಿಯಲ್ಲಿ ನಟಿ ಪ್ರಾಚಿ ದೇಸಾಯಿ.

15 Dec 2023

Pic credit - instagram

Author: Madankumar

ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರಾಚಿ ದೇಸಾಯಿ ಫೇಮಸ್​ ಆಗಿದ್ದಾರೆ.

ಬಾಲಿವುಡ್​ ನಟಿ

ತೆಲುಗಿನ ‘ದೂತ’ ವೆಬ್​ ಸಿರೀಸ್​ನಲ್ಲಿ ಪ್ರಮುಖ ಪಾತ್ರ ಮಾಡಿದ ಪ್ರಾಚಿ ದೇಸಾಯಿ.

ದೂತ ವೆಬ್​ ಸಿರೀಸ್​

‘ದೂತ’ ವೆಬ್​ ಸರಣಿಯಲ್ಲಿ ಪ್ರಾಚಿ ದೇಸಾಯಿ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ.

ಸಿಕ್ಕಿದೆ ಮೆಚ್ಚುಗೆ

ಮೊದಲ ಬಾರಿ ನಾಗ ಚೈತನ್ಯ ಜೊತೆ ಪ್ರಾಚಿ ದೇಸಾಯಿ ಅವರು ತೆರೆ ಹಂಚಿಕೊಂಡಿದ್ದಾರೆ.

ನಾಗ ಚೈತನ್ಯ ಜತೆ

ಈ ವೆಬ್​ ಸರಣಿಯ ಮೂಲಕ ಪ್ರಾಚಿ ದೇಸಾಯಿ ಅವರು ತೆಲುಗಿಗೆ ಎಂಟ್ರಿ ನೀಡಿದ್ದಾರೆ.

ತೆಲುಗಿಗೆ ಎಂಟ್ರಿ

‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಬಿಡುಗಡೆ ಆಗಿರುವ ‘ದೂತ’.

ಅಮೇಜಾನ್​ ಪ್ರೈಂ

ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವ ‘ದೂತ’ ವೆಬ್​ ಸರಣಿ ಯಶಸ್ವಿ ಆಗಿದೆ.

ಸಸ್ಪೆನ್ಸ್​ ಥ್ರಿಲ್ಲರ್​

ಬಾಲಿವುಡ್​ನಲ್ಲಿ ಫೇಮಸ್​ ಆಗಿರುವ ಪ್ರಾಚಿ ದೇಸಾಯಿ ಮೂಲತಃ ಗುಜರಾತ್​ನವರು.

ಗುಜರಾತ್​ ಮೂಲ

Next: ‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ