‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ.

11 Dec 2023

Pic credit - instagram

Author: Madankumar

ಶಾರುಖ್​ ಖಾನ್​ ಅವರ ಪುತ್ರಿ ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದ ಸುಹಾನಾ.

ಶಾರುಖ್​ ಪುತ್ರಿ

ಸುಹಾನಾ ಖಾನ್​ ಅಭಿನಯಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಬಿಡುಗಡೆ.

ಮೊದಲ ಚಿತ್ರ

‘ದಿ ಆರ್ಚೀಸ್​’ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ರಿಲೀಸ್​ ಆಗಿದೆ.

ನೆಟ್​ಫ್ಲಿಕ್ಸ್​

ಚಿತ್ರದಲ್ಲಿ ಸುಹಾನಾ ಖಾನ್​ ಅಭಿನಯವನ್ನು ನೋಡಿ ಅನೇಕರು ಹೊಗಳಿದ್ದಾರೆ.

ಮೆಚ್ಚುಗೆ ಮಾತು

ನೆಪೋಟಿಸಂ ಆರೋಪದ ನಡುವೆಯೂ ಸ್ಟಾರ್​ ಮಕ್ಕಳಿಗೆ ಸಿಗುತ್ತಿದೆ ಅವಕಾಶ.

ನೆಪೋಟಿಸಂ

‘ದಿ ಆರ್ಚೀಸ್​​’ ಬಿಡುಗಡೆ ಬಳಿಕ ಸುಹಾನಾ ಖಾನ್​ ಜನಪ್ರಿಯತೆ ಹೆಚ್ಚಾಗಿದೆ.

ಹೆಚ್ಚಿದ ಖ್ಯಾತ

ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಸುಹಾನಾ ಖಾನ್​ ರಾಯಭಾರಿ ಆಗಿದ್ದಾರೆ.

ಪ್ರಚಾರ ರಾಯಭಾರಿ

ಸುಹಾನಾ ಖಾನ್​ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

ಮುಂದಿನ ಚಿತ್ರ

Next: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ