ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ.

07 Dec 2023

Pic credit - instagram

Author: Madankumar

ಬಿಗ್​ ಬಾಸ್​ನಲ್ಲಿ ಟಫ್​ ಸ್ಪರ್ಧಿ ಆಗುವ ಪ್ರಯತ್ನದಲ್ಲಿದ್ದಾರೆ ನಮ್ರತಾ ಗೌಡ.

ನಮ್ರತಾ ಗೌಡ

ಅವಶ್ಯಕತೆ ಇದ್ದಾಗ ನಮ್ರತಾ ಗೌಡ ಅವರು ಎಲ್ಲರಿಗೂ ಆವಾಜ್​ ಹಾಕಿದ್ದಾರೆ.

ಜೋರು ಆವಾಜ್​

ಈ ಮೊದಲು ನಮ್ರತಾ ಗೌಡ ಅವರು ಹೆಚ್ಚು ಸೈಲೆಂಟ್​ ಆಗಿ ಇರುತ್ತಿದ್ದರು.

ಮೊದಲು ಸೈಲೆಂಟ್​

9ನೇ ವಾರದಲ್ಲಿ ನಮ್ರತಾ ಗೌಡ ಅವರ ಆಟದ ವೈಖರಿ ಪೂರ್ತಿ ಬದಲಾಗಿದೆ.

ಆಟ ಬದಲಾಗಿದೆ

ಯಾವುದೇ ಟಾಸ್ಕ್​ ಕೊಟ್ಟರೂ ಅದರಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ನಟಿ.

ಟಾಸ್ಕ್​ನಲ್ಲಿ ವೇಗ

ತಾವು ಸಹ ಫಿನಾಲೆಗೆ ತಲುಪಬೇಕು ಎಂಬ ಛಲ ಹೊಂದಿರುವ ನಮ್ರತಾ ಗೌಡ.

ಫಿನಾಲೆಯ ಗುರಿ

ನಾಗಿಣಿ ಧಾರಾವಾಹಿಯಿಂದ ನಮ್ರತಾ ಗೌಡ ಅಭಿಮಾನಿಗಳನ್ನು ಪಡೆದಿದ್ದಾರೆ.

ಫ್ಯಾನ್ಸ್​ ಇದ್ದಾರೆ

ವಿನಯ್​ ಗೌಡ ಅವರ ಗುಂಪಿನಲ್ಲಿ ನಮ್ರತಾ ಗೌಡ ಅವರು ಗುರುತಿಸಿಕೊಂಡಿದ್ದಾರೆ.

ಗುಂಪುಗಾರಿಕೆ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..