ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

27 Nov 2023

Pic credit - instagram

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಕಿಡಿಗೇಡಿಗಳು ಮಾಡುವ ಡೀಪ್​ಫೇಕ್​ ವಿಡಿಯೋಗಳಿಂದ ನಟಿಯರಿಗೆ ತೊಂದರೆ ಶುರುವಾಗಿದೆ.

ನಟಿಯರಿಗೆ ತೊಂದರೆ

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಬೇರೆಯವರ ದೇಹಕ್ಕೆ ಮತ್ತೊಬ್ಬರ ಮುಖ ಎಡಿಟ್​ ಮಾಡಿ ವಿಡಿಯೋ ತಯಾರಿಸುವುದೇ ಡೀಪ್​ಫೇಕ್​.

ಏನಿದು ಡೀಪ್​ಫೇಕ್​

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿ ಸಂಚಲನ ಸೃಷ್ಟಿ ಮಾಡಿತ್ತು.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಈ ರೀತಿ ವಿಡಿಯೋ ಮಾಡಿದ್ದರಿಂದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತೀವ್ರ ಮುಜುಗರ ಆಯಿತು.

ನಟಿಗೆ ಮುಜುಗರ

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಕ್ಯಾಮೆರಾ ಎದುರಲ್ಲೇ ಕಾಜೋಲ್​ ಡ್ರೆಸ್ ಚೇಂಚ್​ ಮಾಡಿದ ರೀತಿಯಲ್ಲಿ ಡೀಪ್​​ಫೇಕ್​ ಮಾಡಲಾಗಿತ್ತು.

ಕಾಜೋಲ್​ ವಿಡಿಯೋ

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರಿಗೂ ಈಗ ಡೀಪ್​ಫೇಕ್​ನಿಂದ ತೊಂದರೆ ಆಗಿದೆ.

ಆಲಿಯಾ ಭಟ್​

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಸಚಿನ್​ ಪುತ್ರಿ ಸಾರಾ ತೆಂಡುಲ್ಕರ್​ ಅವರ ಮುಖವನ್ನು ಕೂಡ ಎಡಿಟ್​ ಮಾಡಿದ್ದರು ಸೈಬರ್​ ಖದೀಮರು.

ಸಾರಾ ತೆಂಡುಲ್ಕರ್​

ರಶ್ಮಿಕಾ ಮಾತ್ರಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..

ಈ ರೀತಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ದುರ್ಬಳಕೆಗೆ ಸೆಲೆಬ್ರಿಟಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಸೆಲೆಬ್ರಿಟಿಗಳ ಕಳವಳ

Next: ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಫೋಟೋಶೂಟ್​ ಮಾಡಿಸುವ ಬೆಡಗಿ ಮೌನಿ ರಾಯ್​