ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಫೋಟೋಶೂಟ್​ ಮಾಡಿಸುವ ಬೆಡಗಿ ಮೌನಿ ರಾಯ್​.

24 Nov 2023

Pic credit - instagram

ಫೋಟೋಶೂಟ್​ ಮಾಡಿಸುವುದು ಎಂದರೆ ಮೌನಿ ರಾಯ್​ ಅವರಿಗೆ ಎಲ್ಲಿಲ್ಲದ ಕ್ರೇಜ್​.

ಫೋಟೋಶೂಟ್​ ಕ್ರೇಜ್​

ಕ್ಯಾಮೆರಾ ಎದುರು ಹಲವು ಬಗೆಯಲ್ಲಿ ಪೋಸ್​ ನೀಡುತ್ತಾರೆ ಸುಂದರಿ ಮೌನಿ ರಾಯ್​.

ವಿಧವಿಧದ ಪೋಸ್​

ಹಿಂದಿ ಕಿರುತೆರೆಯಲ್ಲಿ ಫೇಮಸ್ ಆಗಿದ್ದ ಮೌನಿ ರಾಯ್​ ಅವರು ಹಿರಿತೆರೆಗೆ ಬಂದರು.

ಕಿರುತೆರೆಯಿಂದ ಬಂದ್ರು

ಸೀರಿಯಲ್​ ರೀತಿಯೇ ಸಿನಿಮಾಗಳಲ್ಲೂ ಮೌನಿ ರಾಯ್​ಗೆ ಸಿಕ್ಕಿತು ಬಹಳ ಜನಪ್ರಿಯತೆ.

ಹೆಚ್ಚಿತು ಜನಪ್ರಿಯತೆ

ಸಿನಿಮಾ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಮೌನಿ ರಾಯ್​ ವಿದೇಶ ಸುತ್ತುತ್ತಾರೆ.

ವಿದೇಶ ಸುತ್ತುವ ನಟಿ

‘ಕೆಜಿಎಫ್​ 1’ ಹಿಂದಿ ವರ್ಷನ್​ನಲ್ಲಿ ಯಶ್​ ಜತೆ ‘ಗಲಿ ಗಲಿ..’ ಹಾಡಿನಲ್ಲಿ ಕುಣಿದ ನಟಿ.

‘ಕೆಜಿಎಫ್​’ ಚಿತ್ರದಲ್ಲಿ..

ಇನ್​ಸ್ಟಾಗ್ರಾಮ್​ನಲ್ಲಿ ಮೌನಿ ರಾಯ್​ ಅವರನ್ನು 2.8 ಕೋಟಿ ಮಂದಿ ಫಾಲೋ ಮಾಡ್ತಾರೆ.

ಅಭಿಮಾನಿಗಳ ಬಳಗ

ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಮೌನಿ ರಾಯ್​ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.

ಪ್ರಚಾರ ರಾಯಭಾರಿ

Next: ರೀಲ್ಸ್​ನಲ್ಲಿ ಲಕ್ಷಾಂತರ ವೀವ್ಸ್​ ಪಡೆಯುವ ಸುರ ಸುಂದರಿ ನಿವೇದಿತಾ