ರೀಲ್ಸ್​ನಲ್ಲಿ ಲಕ್ಷಾಂತರ ವೀವ್ಸ್​ ಪಡೆಯುವ ಸುರ ಸುಂದರಿ ನಿವೇದಿತಾ ಗೌಡ

21 Nov 2023

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರು ಸಖತ್​ ಫೇಮಸ್​ ಆಗಿದ್ದಾರೆ.

ಸಖತ್​ ಫೇಮಸ್​

ಇನ್​ಸ್ಟಾಗ್ರಾಮ್​ ರೀಲ್ಸ್​ ಬಗ್ಗೆ ನಿವೇದಿತಾ ಗೌಡ ಅವರು ಸಿಕ್ಕಾಪಟ್ಟೆ ಕ್ರೇಜ್​ ಹೊಂದಿದ್ದಾರೆ.

ರೀಲ್ಸ್​ ಬಗ್ಗೆ ಕ್ರೇಜ್​

ದಿನದಿಂದ ದಿನಕ್ಕೆ ನಿವೇದಿತಾ ಗೌಡ ಅವರ ಫ್ಯಾನ್​ ಫಾಲೋಯಿಂಗ್​ ಹಿರಿದಾಗುತ್ತಿದೆ.

ಹೆಚ್ಚಿನ ಫ್ಯಾನ್ಸ್​

16 ಲಕ್ಷ ಜನರು ನಿವೇದಿತಾ ಗೌಡ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡ್ತಾರೆ.

16 ಲಕ್ಷ ಮಂದಿ

ನಿವೇದಿತಾ ಗೌಡ ಅವರು ಹಂಚಿಕೊಳ್ಳುವ ಪ್ರತಿಯೊಂದು ರೀಲ್ಸ್​ ಸಖತ್​ ವೈರಲ್​ ಆಗುತ್ತದೆ.

ಪ್ರತಿ ರೀಲ್ಸ್ ವೈರಲ್​

‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಖ್ಯಾತಿ ಪಡೆದ ನಿವೇದಿತಾ ಗೌಡ.

ರಿಯಾಲಿಟಿ ಶೋ

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಚಂದನ್​ ಶೆಟ್ಟಿಯ ಪತ್ನಿ ನಿವೇದಿತಾ ಗೌಡ.

ಚಂದನ್​ ಶೆಟ್ಟಿ ಪತ್ನಿ

ನೆಟ್ಟಿಗರು ಆಗಾಗ ಟ್ರೋಲ್​ ಮಾಡ್ತಾರೆ. ಅದಕ್ಕೆಲ್ಲ ನಿವೇದಿತಾ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಟ್ರೋಲ್​ಗಳೂ ಇವೆ

Next: ನೀತೂಗೆ ಕೊಟ್ಟ ಮಾತು ಉಳಿಸಿಕೊಂಡು ದೊಡ್ಡ ವ್ಯಕ್ತಿಯಾದ ಸ್ನೇಹಿತ್​ ಗೌಡ