ನೀತೂಗೆ ಕೊಟ್ಟ ಮಾತು ಉಳಿಸಿಕೊಂಡು ದೊಡ್ಡ ವ್ಯಕ್ತಿಯಾದ ಸ್ನೇಹಿತ್​ ಗೌಡ

20 Nov 2023

Pic credit - instagram

‘ನಿಮಗಾಗಿ ಏನು ಬೇಕಾದ್ರು ಮಾಡ್ತೀನಿ’ ಎಂದು ನೀತೂಗೆ ಪ್ರಾಮಿಸ್​ ಮಾಡಿದ್ದ ಸ್ನೇಹಿತ್​.

ಪ್ರಾಮಿಸ್​ ಮಾಡಿದ್ರು

ನೀತೂ ವನಜಾಕ್ಷಿಗೆ ಸ್ನೇಹಿತ್​ ಕೊಟ್ಟ ಮಾತನ್ನು ವೀಕೆಂಡ್​ನಲ್ಲಿ ನೆನಪಿಸಿದ ಕಿಚ್ಚ ಸುದೀಪ್​.

ನೆನಪಿಸಿದ ಸುದೀಪ್​

ಆರನೇ ವಾರದ ಎಲಿಮಿನೇಷನ್​ ವೇಳೆ ನೀತೂ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು.

ಡೇಂಜರ್​ ಝೋನ್​

‘ಕೊಟ್ಟ ಮಾತು ಉಳಿಸಿಕೊಳ್ಳಲು ಅದಲು ಬದಲು ಆಗ್ತೀರಾ’ ಎಂದು ಕೇಳಿದ ಸುದೀಪ್​.

ಅದಲು-ಬದಲು

ಆರಂಭದಲ್ಲಿ ಈ ಪ್ರಶ್ನೆಗೆ ಸ್ನೇಹಿತ್​ ಗೌಡ ಅವರು ನಕಾರಾತ್ಮಕವಾಗಿ ಉತ್ತರ ನೀಡಿದರು.

ಮೊದಲಿಗೆ ನಕಾರ

ಕೊನೇ ಕ್ಷಣದಲ್ಲಿ ಸ್ನೇಹಿತ್​ ಮನಸ್ಸು ಬದಲಾಗಿ, ನೀತೂ ಜೊತೆ ಅದಲು-ಬದಲಾದರು.

ಬದಲಾಯ್ತು ಮನಸ್ಸು

ಒಂದು ವೇಳೆ ನೀತೂ ವನಜಾಕ್ಷಿ ಎಲಿಮಿನೇಟ್​ ಆಗಿದ್ದರೆ ಸ್ನೇಹಿತ್​ ಔಟ್​ ಆಗಬೇಕಿತ್ತು.

ಅಪಾಯ ಜಸ್ಟ್​ ಮಿಸ್​

ನೀತೂ ಹೆಚ್ಚಿನ ವೋಟ್​ ಪಡೆದು ಸೇಫ್​ ಆದರು. ಅವರಿಂದ ಸ್ನೇಹಿತ್​ ಬಚಾವ್​ ಆದರು.

ಸದ್ಯಕ್ಕೆ ಇಬ್ಬರೂ ಸೇಫ್​

Next: ಉರ್ಫಿ ಜಾವೇದ್​ಗೆ ಬಟ್ಟೆಯಾಗಿದ್ದು ಬೇರೆಯವರ ಕಾಲು