ಉರ್ಫಿ ಜಾವೇದ್​ಗೆ ಬಟ್ಟೆಯಾಗಿದ್ದು ಬೇರೆಯವರ ಕಾಲು; ಏನು ವಿಚಿತ್ರ ನೋಡಿ ಇದು..

19 Nov 2023

Pic credit - instagram

ಉರ್ಫಿ ಜಾವೇದ್​ ಅವರು ಈ ರೀತಿ ಕ್ರೇಜಿಯಾದ ಫೋಟೋಶೂಟ್​ ಮಾಡಿಸಿದ್ದಾರೆ.

ಕ್ರೇಜಿ ಫೋಟೋಶೂಟ್​

ಬೇರೆಯವರ ಕಾಲನ್ನೇ ಅಡ್ಡವಾಗಿ ಇಟ್ಟುಕೊಂಡು ಮೈ ಮುಚ್ಚಿಕೊಂಡ ಉರ್ಫಿ ಜಾವೇದ್​.

ಕಂಡವರ ಕಾಲು

ಉರ್ಫಿ ಜಾವೇದ್​ ಅವರು ಪ್ರತಿ ಬಾರಿಯೂ ಬಹಳ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಾರೆ.

ಬೋಲ್ಡ್​ ಸುಂದರಿ

ಬಟ್ಟೆಯ ಕಾರಣಕ್ಕೆ ಉರ್ಫಿ ಜಾವೇದ್​ ಅನೇಕ ವಿವಾದಗಳನ್ನು ಮೈ ಮೇಲೆ ಹಾಕಿಕೊಂಡಿದ್ದಾರೆ.

ವಿವಾದಗಳೇ ಜಾಸ್ತಿ

ಈ ರೀತಿ ಬಟ್ಟೆ ಹಾಕ್ತಾರೆ ಎಂಬ ಕಾರಣದಿಂದ ಉರ್ಫಿ ಜಾವೇದ್​ ವಿರುದ್ಧ ಕೇಸ್​ ಕೂಡ ಬಿದ್ದಿವೆ.

ಕೇಸ್​ಗಳೂ ಬಿದ್ದಿವೆ

ಎಷ್ಟೇ ವಿವಾದಗಳು ಎದುರಾದರೂ ಡೋಂಟ್​ ಕೇರ್​ ಎಂಬ ಮನಸ್ಥಿತಿ ಉರ್ಫಿ ಅವರದ್ದು.

ಡೋಂಟ್​ ಕೇರ್​

ಹಿಂದಿ ಬಿಗ್​ ಬಾಸ್​ ಒಟಿಟಿಯಿಂದ ಸಾಕಷ್ಟು ಜನಪ್ರಿಯತೆ ಗಳಿಸಿದವರು ಉರ್ಫಿ ಜಾವೇದ್​.

ಬಿಗ್​ ಬಾಸ್​​ನಿಂದ

ಉರ್ಫಿ ಜಾವೇದ್​ ಯಾವುದೇ ಫೋಟೋ ಹಂಚಿಕೊಂಡರೂ ಅದು ಸಖತ್​ ವೈರಲ್​ ಆಗುತ್ತಿದೆ.

ವೈರಲ್​ ಫೋಟೋ

Next: ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..