ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..

15 Nov 2023

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್​ ಆಗಿರುತ್ತಾರೆ ನಿವೇದಿತಾ ಗೌಡ.

ನಿವೇದಿತಾ ಗೌಡ

ಒಂದಕ್ಕಿಂತ ಒಂದು ಭಿನ್ನವಾದ ರೀಲ್ಸ್​ ಮಾಡಿ ನಿವೇದಿತಾ ಗೌಡ ಗಮನ ಸೆಳೆಯುತ್ತಾರೆ.

ಅನೇಕ ರೀಲ್ಸ್​

ಪ್ರತಿ ಬಾರಿ ರೀಲ್ಸ್​ ಹಂಚಿಕೊಂಡಾಗಲೂ ನಿವೇದಿತಾ ಗೌಡ ಅವರು ಟ್ರೆಂಡ್​ ಆಗುತ್ತಾರೆ.

ಟ್ರೆಂಡ್​ ಆಗ್ತಾರೆ

‘ಬಿಗ್​ ಬಾಸ್​ ಕನ್ನಡ’ ಶೋ ಮೂಲಕ ಅಪಾರ ಜನಪ್ರಿಯತೆ ಪಡೆದ ನಿವೇದಿತಾ ಗೌಡ.

ಬಿಗ್​ ಬಾಸ್​

ನಿವೇದಿತಾ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 16 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​.

ಫಾಲೋವರ್ಸ್​

ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿಯ ಮನದರಸಿ ಆಗಿರುವ ನಿವೇದಿತಾ ಗೌಡ.

ಚಂದನ್​ ಶೆಟ್ಟಿ

ಬಿಗ್​ ಬಾಸ್​ ಮಾತ್ರವಲ್ಲದೇ ಬೇರೆ ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದಾರೆ.

ರಿಯಾಲಿಟಿ ಶೋ

ನಿವೇದಿತಾ ಗೌಡ ಅವರ ಆಕರ್ಷಕ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಿದೆ ಮೆಚ್ಚುಗೆ.

ಫ್ಯಾನ್ಸ್​ ಲೈಕ್​​

Next: ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮನೆಯಲ್ಲಿ ದೀಪಾವಳಿ ಸಡಗರ; ಫೋಟೋ ನೋಡಿ..